ಈ “Top 50 GK Question and Answers in Kannada” ಪಟ್ಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗಾಗಿ ಸಿದ್ಧತೆಯಲ್ಲಿ ಸಹಾಯ ಮಾಡುತ್ತದೆ. ಸರ್ಕಾರಿ ಮತ್ತು ಖಾಸಗಿ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನವು ಮುಖ್ಯವಾದ ವಿಷಯವಾಗಿದ್ದು, ಈ ಪ್ರಶ್ನೋತ್ತರಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸಲು ಮತ್ತು ತ್ವರಿತವಾಗಿ ಓದಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಇದನ್ನು ದಿನನಿತ್ಯ ಅಭ್ಯಾಸ ಮಾಡಿಕೊಳ್ಳುವುದರಿಂದ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂಪೂರ್ಣ GK ಪ್ರಶ್ನೋತ್ತರ ಸಂಗ್ರಹವು ಅತ್ಯಂತ ಉಪಯುಕ್ತವಾಗಿದೆ.
Table of Contents

- ಹಿಸ್ಟರಿ ಪದದ ಅರ್ಥವೇನು ?
ಉ: ವಿಚಾರಣೆ ತನಿಕೆ or ಅನ್ವೇಷಣೆ ಎಂದರ್ಥ - ಹಿಸ್ಟರಿ ಪದವು ಯಾವ ಭಾಷೆಯಿಂದ ಬಂದಿದೆ ?
ಉ: ಗ್ರೀಕಿನ ಲ್ಯಾಟಿನ್ ಪದದಿಂದ (ಭಾಷೆ) ಬಂದಿದೆ. - “ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?
ಉ; “ಹೆರೋಡೋಟಾಸ್“. - ಹೆರೋಡೋಸ್ ಯಾವ ದೇಶಕ್ಕೆ ಸೇರಿದವರು ?
ಉ: ಗ್ರೀಕ್ ದೇಶಕ್ಕೆ ಸೇರಿದವರು. - ಹೆರೊಡೋಟಾಸನ ಕೃತಿಯನ್ನು ಹೆಸರಿಸಿ ?
ಉ: “ಪರ್ಷಿಯನ್ ಕದನಗಳು & ( Histories) ಇತಿಹಾಸ. - ದಿ, ಸಿಟಿ ಆಫ್ ಗಾಢ ಕೃತಿಯನ್ನು ಬರೆದವರು ಯಾರು ?
ಉ: “ಸಂತ್ ಅಗಸ್ಟೈನ್“. - ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದವನು ಯಾರು ?
ಉ: “ಕಾರ್ಲ್ ಮಾರ್ಕ್ಸ್“ - ಕಾರ್ಲ್‌ಮಾರ್ಕ್ಸ್‌ನ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ.
ಉ: “ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ” ಎಂದಿದ್ದಾರೆ. - ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. ಬ್ಯೂರಿಯ ವ್ಯಾಖ್ಯೆ ಯಾವುದು ?
ಉ: “ಇತಿಹಾಸ ಒಂದು ವಿಜ್ಞಾನ ಹೆಚ್ಚು ಅಲ್ಲ ಕಡಿಮೆಯು ಅಲ್ಲ ಎಂದಿದ್ದಾರೆ. - ಆರ್ನಾಲ್ಡ್ ಟಾಯಬಿಯ ಕೃತಿಯ ತಿಳಿಸಿ ?
ಉ: “ಇತಿಹಾಸದ ಅಧ್ಯಯನ” (A Study of History)
Top 50 Gk question and answers in kannada - ಇತಿಹಾಸವನ್ನು “ನಾಗರಿಕತೆಳ ಏಳು ಬೀಳಿನ ಕಥೆ” ಎಂದು ವ್ಯಾಖ್ಯಾನಿಸಿದ್ದು ಯಾರು ?
ಉ: “ಆರ್ನಾಲ್ಡ್ ಟಾಬಿ” - ಇತಿಹಾಸಕ್ಕೆ ಜವಾಹರಲಾಲ್ ನೆಹರು ನೀಡಿದ ವ್ಯಾಖ್ಯೆ ಏನು ?
ಉ: ಅನಾಗರಿಕತೆಯಿಂದ ನಾಗರೀಕತೆಯಡೆಗೆ ಸಾಗಿದ ಮಾನವನ ಕಥೆಯ ಇತಿಹಾಸ. - ಇತಿಹಾಸವನ್ನು ಕಾಲ ಮತ್ತು ಅಂತರಿಕ್ಷದ ಸುಧೀರ್ಘ ಪ್ರಯಾಣ ಎಂದು ಕರೆದವರು ಯಾರು ? ಅವನ ದೇಶ ಯಾವುದು ?
ಉ: “ಆರ್ನಾಲ್ಡ್ ಟಾಯಬಿ, ಮತ್ತುಇವನ ದೇಶ ಬ್ರಿಟನ್” ಆಗಿದೆ. - ಹ್ಯೂಮನ್ (Human) ಪದವು ಯಾವ ಭಾಷೆಯಿಮದ ಬಂದಿದೆ ?
ಉ: ಹ್ಯೂಮನ್ ಪದವು ಲ್ಯಾಟಿನ್ ಭಾಷೆಯ ಹ್ಯೋಮನಸ್ ಎಂಬ ಪದದಿಂದ ಬಂದಿದೆ. - ‘ಹೋಮೊ‘ ಪದದ ಅರ್ಥವೇನು ?
ಉ: ಹೋಮೊ ಪದದ ಅರ್ಥ ಮಾನವ ಅಥವಾ ಮನುಷ್ಯ - ಭೂಮಿ ಯಾವಾಗ ಉಗಮಿಸಿತು ?
ಉ: ಭೂಮಿಯು ಉಗಮಿಸಿದ್ದು 4.5 ಬಿಲಿಯನ್ ವರ್ಷದಲ್ಲಿ - ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ಯಾವುದು ?
ಉ: ಚಾರ್ಲ್ಸ್ ಡಾರ್ವಿನ್ ಆನ್ ದಿ ಒರಿಜನ್ ಆಫ್ ಸ್ಪೀಷಿಸ್ (the origin of the species (1859)) - ಮಾನವನ ಹಾಗೆ ಕಾಣುವ ಜೀವಿಗಳು ಭೂಮಿಯ ಮೇಲೆ ಯಾವಾಗ ಹುಟ್ಟಿಕೊಂಡವು?
ಉ: ಮಾನವನ ಹಾಗೆ ಕಾಣುವ ಜೀವಿಗಳು ಸುಮಾರು 20 ಲಕ್ಷ ವರ್ಷಗಳ ಹಿಂದೆ (2 million years ago) ಭೂಮಿಯ ಮೇಲೆ ಕಾಣಿಸಿಕೊಂಡವು. - ಮೇಲುಕುಟುಂಬ ಹೋಮಿನಾಯ್ಕೆಯಿಂದ ಹೋಮಾ ಕುಲವು ಉತ್ಪತ್ತಿಯಾಗಿಲು ಎಷ್ಟು ವರ್ಷಗಳು ಬೇಕಾದವು ?
ಉ: 30 ಮಿಲಿಯನ್ ವರ್ಷಗಳು. - ಹೋಮೊ ಕುಲ ಯಾವಾಗ ಅಸ್ತಿತ್ವಕ್ಕೆ ಬಂದಿತು ?
ಉ: ಹೋಮೊ ಕುಲ ಸುಮಾರು ೨೫ ಲಕ್ಷ ವರ್ಷಗಳ ಹಿಂದೆ (2.5 million years ago) ಅಸ್ತಿತ್ವಕ್ಕೆ ಬಂದಿತು.
Top 50 Gk question and answers in kannada - ಶಿಲೆಗಳಿಂದ ಆಯುಧಗಳನ್ನು ತಯಾರಿಸಿದ ಪ್ರಥಮ ಮಾನವ ಪ್ರಜಾತಿ ಯಾವುವು?
ಉ: ಹೋಮೊ ಹಬಿಲಿಸ್ - ದ್ವಿಪಾದಚಲನೆ ಎಂದರೇನು ?
ಉ: ಎರಡು ಕಾಲುಗಳನ್ನು ಉಪಯೋಗಿಸಿಕೊಂಡು ನಡೆದಾಡುವುದು ಅಥವ ಓಡಾಡುವುದು ಎಂದರ್ಥ. - ಯಾವ ನದಿಯ ದಂಡೆಯ ಮೇಲೆ ಈಜಿಪ್ಟ್ ನಾಗರಿಕತೆ ಬೆಳವಣಿಗೆ ಆಯಿತು?
ಉ: “ನೈಲ್ ನದಿ“ - ಈಜಿಪ್ತಿಯನ್ನರ ಲಿಪಿಯನ್ನು ಏನೆಂದು ಕರೆಯುತ್ತಾರೆ ?
ಉ: “ಹೈರೋ ಗ್ಲಿಪಿಕ್” (ಪವಿತ್ರ ಲಿಪಿ) - ವಿಶ್ವದ ಪ್ರಪ್ರಥಮ ರಾಣಿ ಯಾರು ?
ಉ: “ಹಟ್ಸ್ ಪ್ಯೂಟ್ಸ್ ರಾಣಿ“ - ಈಜಿಪ್ತಿಯನ್ನರು ತಮ್ಮ ರಾಜರ ಮೃತ ದೇಹಗಳನ್ನು ಏಕೆ ಸಂರಕ್ಷಿಸಿಡುತ್ತಿದ್ದರು?
ಉ: “ಆತ್ಮದ ಮರು ಆಗಮನದ ಮೇಲೆ ನಂಬಿಕೆಯಿತ್ತು” (ಪುನರ್ ಜನ್ಮದ ಮೇಲೆ ನಂಬಿಕೆಯಿತ್ತು) - ವಿಶ್ವದ ಬೃಹತ್ ಪಿರಮಿಡ್ ಯಾವುದು.?
ಉ: “ಗೀಝಾ ಪಿರಮಿಡ್“ - ಮೆಸಪಟೊಮಿಯಾದ ಅರ್ಥವೇನು ?
ಉ: ಮೆಸಪಟೊಮಿಯಾ ಅಂದರೆ “ನದಿಗಳ ನಡುವಿನ ಪ್ರದೇಶ” ಎಂಬುದು ಅರ್ಥ. - ತೂಗು ಉದ್ಯಾನವನ ನಿರ್ಮಿಸಿದವರು ಯಾರು ?
ಉ: ರಾಜ “ನೆಬುಕದ್ನೇಜರ್ “ - ಜಿಗ್ಗುರಾತ್ ಎಂದರೇನು ?
ಉ: “ಜಿಗ್ಗುರಾತ್ ಎಂದರೆ ಪ್ರಾಚೀನ ಮೆಸೊಪೊಟೇಮಿಯಾದ ಜನರು ನಿರ್ಮಿಸಿದ ವಿಶೇಷ ರೀತಿಯ ದೇವಾಲಯ ಕಟ್ಟಡ.
Top 50 Gk question and answers in kannada - ಚೀನಾದ ಪ್ರಸಿದ್ದ ದೊರೆ ಯಾರು ?
ಉ: ಚಿನ್ ಶಿ ಹುವಾಂಗ್ (Qin Shi Huang) – ಅತ್ಯಂತ ಪ್ರಸಿದ್ಧ ದೊರೆ. - ತಾವೋ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ?
ಉ: “ಲಾವೋತ್ಸೆ“ - ಬೌದ್ಧ ಧರ್ಮವನ್ನು ಚೀನಾದಲ್ಲಿ ಜನಪ್ರಿಯಗೊಳಿಸಿದವರು ಯಾರು ?
ಉ: ಬೌದ್ಧ ಬಿಕ್ಷುಕರು ಮತ್ತು ವ್ಯಾಪಾರಸ್ಥರು ಮತ್ತು ಕನಿಷ್ಕ ರಾಜ - ಯುರೋಪಿನ ಅತ್ಯಂತ ಪ್ರಾಚೀನ ನಾಗರಿಕತೆ ಯಾವುದು ?
ಉ: ಗ್ರೀಕ್ ನಾಗರಿಕತೆ
Top 50 Gk question and answers in kannada - ಯಾವ ನದಿಯ ದಡದಲ್ಲಿ ಗ್ರೀಕ್ ನಾಗರಿಕತೆ ಅಭಿವೃದ್ಧಿಯಾಯಿತು ?
ಉ: ಗ್ರೀಕ್ ನಾಗರಿಕತೆ ಯುರೋಪಿನ ಡ್ಯಾನ್ಯೂಬ್ (Danube) ನದಿಯ ದಡದಲ್ಲಿ ಅಭಿವೃದ್ಧಿಯಾಯಿತು - ಹೆಲೆನೆಸ್ ಎನ್ನುವ ಪದದ ಅರ್ಥವೇನು ?
ಉ: ಗ್ರೀಕ್ ಎಂದರ್ಥ - ಯಾರ ಕಾಲವನ್ನು ಅಥನ್ಸ್ ನ ಸುವರ್ಣ ಯುಗವೆಂದು ಕರೆಯುತ್ತಾರೆ ?
ಉ: “ಫೆರಿಕ್ಲೀಸ್“ಕಾಲವನ್ನು. - ಸೆಲ್ಯೂಕಸ್ ನನ್ನು ಸೋಲಿಸಿದ ಭಾರತದ ದೊರೆ ಯಾರು ?
ಉ : ಚಂದ್ರಗುಪ್ತ ಮೌರ್ಯ. - ವೈದ್ಯ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?
ಉ : ಹಿಪೂಕ್ರೆಟಿಸ್ - ದ ರಿಪಬ್ಲಿಕ್ ಗ್ರಂಥವನ್ನು ಯಾರು ರಚಿಸಿದರು ?
ಉ : ಪ್ಲೇಟೋ
Top 50 Gk question and answers in kannada - ಯಾವ ನದಿಯ ದಡದ ಮೇಲೆ ಪ್ರಾಚೀನ ರೋಮಿನ ನಾಗರಿಕತೆ ಬೆಳೆಯಿತು ?
ಉ : ಟೈಬರ್ ನದಿ - ರೂಮಿನಲ್ಲಿ ಗಣರಾಜ್ಯ ಸ್ಥಾಪನೆ ಯಾವಾಗ ಆಯಿತು ?
ಉ : ಕ್ರಿಸ್ತಪೂರ್ವ 509 - ರಿಪಬ್ಲಿಕ್ ಎನ್ನುವ ಪದ ಯಾವ ಲ್ಯಾಟಿನ್ ಶಬ್ದದಿಂದ ಬಂದಿದೆ ?
ಉ : ರೇಸ್ ಪಬ್ಲಿಕ್ - ರೋಮಿನ ಪ್ರಥಮ ನಿರಂಕುಶ ಪ್ರಭು ಯಾರು ?
ಉ : ಮ್ಯಾರಿಯಸ್ - ವಿನಿ – ವಿಡಿ – ವಿಸಿ ಇದು ಯಾರ ಪ್ರಸಿದ್ಧ ಮಾತುಗಳು ?
ಉ : ಜ್ಯೂಲಿಯಸ್ ಸೀಸರ್ - ಪಾಂಪೆಯನ್ನು ಜ್ಯೂಲಿಯಸ್ ಸೀಸರ್ ಯಾವ ಕದನದಲ್ಲಿ ಸೋಲಿಸಿದನು ?
ಉ : ಗಾಲ್ ಮತ್ತು ಬ್ರಿಟನ್ ಕದನದಲ್ಲಿ ಸೋಲಿಸಿದನು - ಕ್ಲಿಯೋಪಾತ್ರ ಯಾರು ?
ಉ : ಈಜಿಪ್ಟಿನ ರಾಣಿ - ಜ್ಯೂಲಿಯಸ್ ಸೀಸರ್ ನನ್ನು ಕೊಲೆಗೈದ ವ್ಯಕ್ತಿ ಯಾರು ?
ಉ : ಬ್ರೂಟಸ್ - ರೋಮಿನ ಅತ್ಯಂತ ಶ್ರೇಷ್ಠ ಸಾಮ್ರಾಟ ಯಾರು ?
ಉ : ಜ್ಯೂಲಿಯಸ್ ಸೀಸರ್ - ಅಗಸ್ಟಸ್ ಸೀಸರ್ ಮೂಲ ಹೆಸರು ತಿಳಿಸಿ ?
ಉ : ಅಕ್ಟೇವಿಯಸ್ ಸೀಸರ್
Top 50 Gk question and answers in kannada
ಮಹಾತ್ಮ ಗಾಂಧೀಜಿ
ಪ್ರಪಂಚದ ಏಳು ಅದ್ಭುತಗಳು
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ
ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ
ತಾಳಿಕೋಟೆ ಕದನ Talikote kadana in kannada
ಸಿಂಧೂ ಬಯಲಿನ ನಾಗರಿಕತೆ
ವಿಜಯನಗರ ಸಾಮ್ರಾಜ್ಯ 1 Vijayanagara Samrajya In Kannada
RECENT POSTS
ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?
ಹೆರೋಡೋಟಾಸ್
3 thoughts on “Top 50 Gk question and answers in kannada”