ಈ ಬ್ಲಾಗ್ನಲ್ಲಿ PSI QUESTION ANSWERS IN KANNADA AND KPSC, SDA, FDA ಹಾಗೂ ಕರ್ನಾಟಕ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಕನ್ನಡದಲ್ಲಿ ಸರಳವಾಗಿ ನೀಡಲಾಗಿದೆ. ಇಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳು, ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಹಾಗೂ ಕರ್ನಾಟಕ ವಿಶೇಷ ಮಾಹಿತಿಗಳ ಪ್ರಶ್ನೆ-ಉತ್ತರಗಳನ್ನು ಪರೀಕ್ಷೆಗೆ ಉಪಯುಕ್ತವಾಗುವಂತೆ ಸಂಗ್ರಹಿಸಲಾಗಿದೆ. PSI, KPSC, SDA ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಈ ಪ್ರಶ್ನೋತ್ತರಗಳು ಬಹಳ ಸಹಾಯವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿದಿನ ಈ ಪ್ರಶ್ನೆ ಮತ್ತು ಉತ್ತರಗಳನ್ನು ಅಭ್ಯಾಸ ಮಾಡಬಹುದು.

- ಬಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು. ?
ಉತ್ತರ : ಕುಶಾನರು. - ವೈದಿಕ ಜನರು ಪ್ರಾಚೀನವಾಗಿ ಬಳಸಿದ ಲೋಹ. ?
ಉತ್ತರ : ತಾಮ್ರ. - ಬೌದ್ಧ ಧರ್ಮದ ವ್ಯಾಪ್ತಿಗೆ ಪ್ರಮುಖ ಕಾರಣವಾದ ರಾಜ. ?
ಉತ್ತರ : ಅಶೋಕ. - ಕರ್ನಾಟಕದಲ್ಲಿ ಒಂದು ನಗರದ ಅವಧಿ. ?
ಉತ್ತರ : 262-261 ಕ್ರಿ.ಶ. - ಹರಪ್ಪಾ ಸಂಸ್ಕೃತಿಯಲ್ಲಿ ಭಾರತಕ್ಕೆ ಬೆಳೆಯುವುದು. ?
ಉತ್ತರ : ಹತ್ತಿ. - ಚೋಳರು ನಾಮುದ್ರದ ಕಡೆಗೆ ಸೈನ್ಯ ಕಳುಹಿಸಿದ ರಾಜ. ?
ಉತ್ತರ : ರಾಜೇಂದ್ರ ಚೋಳ. - ಆಶೋಕನ ಮೊದಲ ಹೆಸರು ಪ್ರಭಾವ ಬೀರಿದವರು. ?
ಉತ್ತರ : ಅನುಬುದ್ಧ / ಬಿಂದುಸಾರ. - ನಾಲ್ಕು ವೇದಗಳಲ್ಲಿ ಮೊದಲನೆಯ ವೇದ. ?
ಉತ್ತರ : ಋಗ್ವೇದ. - “ಗೀತೆ ಗೋವಿಂದ” ಕೃತಿಯನ್ನು ಬರೆದವರು. ?
ಉತ್ತರ : ಜಯದೇವ. - ಮಹಾಬಲಿಪುರಂನಲ್ಲಿರುವ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದವರು. ?
ಉತ್ತರ : ಪಲ್ಲವರು. - ಇತ್ತೀಚಿಗೆ ಯಾವ ಕಂಪನಿಗೆ ಮಿನಿರತ್ನ ವರ್ಗ 1 ಹುದ್ದೆ ನೀಡಲಾಗಿದೆ ?
ಉತ್ತರ : ಯಂತ್ರ-ಇಂಡಿಯಾ ಲಿಮಿಟೆಡ್ - ಪೆನ್ನಯ್ಯರ್ ನದಿ ಜಲ ವಿವಾದಕ್ಕೆ ಸಂಬಂಧಿಸಿ ಯಾವ ಎರಡು ರಾಜ್ಯಗಳ ನಡುವೆ ವಿಶೇಷ ಜಲವಿವಾದ ನ್ಯಾಯಮಂಡಲವನ್ನು ರಚಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ ?
ಉತ್ತರ : ತಮಿಳುನಾಡು ಮತ್ತು ಕರ್ನಾಟಕ - ಹವಮಾನ ಬದಲಾವಣೆಯ ಅಧ್ಯಯನಕ್ಕಾಗಿ ಇತ್ತೀಚಿಗೆ ಪ್ರತಿಷ್ಠಿತ ಕ್ರಾಫೋರ್ಡ್ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ?
ಉತ್ತರ : ವೀರಭದ್ರನ್ ರಾಮನಾಥನ್ - ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಡೈರೆಕ್ಟರ್ ಆಗಿ ಯಾರನ್ನು ನೇಮಿಸಲಾಗಿದೆ ?
ಉತ್ತರ : ನಿವೇದಿತಾ ದುಬೆ - 13ನೇ ಭಾರತ ಕಿರ್ಗಿಸ್ತಾನ್ ಸಂಯುಕ್ತ ಸೈನಿಕ ಅಭ್ಯಾಸ ಖಂಜರ್ – 13 ಎಲ್ಲಿ ನಡೆಯಲಿದೆ ?
ಉತ್ತರ : ಅಸ್ಸಾಂ - ವಿಶ್ವದ ಮೊದಲ ಖಾಸಗಿ ಸ್ಪೇಸ್ ಸ್ಟೇಷನ್ ಹೆವನ್ –1 ಯಾವ ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ?ಉತ್ತರ : ಅಮೆರಿಕ ಸಂಯುಕ್ತ ಸಂಸ್ಥಾನ ( USA )
- ಪಂಚಾಯತ್ ಅಡ್ವಾನ್ಸ್ ಮೆಂಟ್ ಇಂಡೆಕ್ಸ್ ( pai ) 2.0 ನಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು ?
ಉತ್ತರ : ತ್ರಿಪುರಾ - ತಂತ್ರಜ್ಞಾನ ಮತ್ತು ತಂತ್ರ ಯುಕ್ತಿಯ ಆಧಾರದ ಮೇಲೆ ಮೂರನೇ future warfare course ಉದ್ಘಾಟನೆ ಎಲ್ಲಿ ನಡೆಯಿತು ?
ಉತ್ತರ : ನವದೆಹಲಿ - ಭಾರತದ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ ರಾಜ್ಯ ಯಾವುದು ?
ಉತ್ತರ : ಗುಜರಾತ್ - ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಬಸ್ಗಳು ಎಲ್ಲಿ ಪ್ರಾರಂಭವಾಗಲಿವೆ ?
ಉತ್ತರ : ಕೊಚ್ಚಿ ( ಕೇರಳ ) - ಇತ್ತೀಚಿಗೆ 16.5% ಹಂಚಿಕೆಯೊಂದಿಗೆ ಭಾರತದ ನವೀಕರಿಸಬಹುದಾದ ಶಕ್ತಿ ಪವರ್ ಹೌಸ್ ಆಗಿರುವ ರಾಜ್ಯ ಯಾವುದು ?
ಉತ್ತರ : ಗುಜರಾತ್ - 95 ದೇಶಗಳನ್ನು ಒಳಗೊಂಡ ಮೊದಲ ಗ್ಲೋಬಲ್ ಬಿಗ್ ಕ್ಯಾಟ್ ಶಿಖರ ಸಮಾವೇಶವನ್ನು ಯಾವ ದೇಶ ಅತಿಥ್ಯಾ ವಹಿಸುತ್ತದೆ ?
ಉತ್ತರ : ಭಾರತ - ಭಾರತೀಯ ಸೇನೆ ಮತ್ತು ITBP ಸಂಯುಕ್ತವಾಗಿ ನಡೆಸಿದ ಅಗ್ನಿ ಪರೀಕ್ಷಾ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ?
ಉತ್ತರ : ಅರುಣಾಚಲ ಪ್ರದೇಶ - ಇತ್ತೀಚೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
ಉತ್ತರ : ಸರ್ವೇಶ್ ರಂಜನ್ - ಇತ್ತೀಚಿಗೆ ಆರ್ಕಿಡ್ ಹೂವಿನ ಹೊಸ ಪ್ರಭೇದವನ್ನು ಯಾವ ರಾಜ್ಯದಲ್ಲಿ ಕಂಡು ಹಿಡಿಯಲಾಗಿದೆ ?ಉತ್ತರ : ಕೇರಳ
- ಅಂದಪುರ ವಿಮಾನ ನಿಲ್ದಾಣ ಹೊಸ ಹೆಸರು ಏನು ?
ಉತ್ತರ : ಶ್ರೀ ಗುರು ರವಿ ದಾಸ್ ಮಹಾರಾಜ್.ಜಿ. ವಿಮಾನ ನಿಲ್ದಾಣ - ಸಿಂಧೂ ನಾಗರಿಕತೆ ಅತ್ಯಂತ ದೊಡ್ಡ ನಗರ ಯಾವುದು. ?
ಉತ್ತರ : ಮಹೆಂಜೋದಾರೊ - ಜೈನ ಧರ್ಮದ ಪ್ರಥಮ ತೀರ್ಥಂಕ ಯಾರು. ?
ಉತ್ತರ : ವೃಷಭನಾಥ - ಅಶೋಕನ ಯಾವ ಶಾಸನ ಕಾಳಿಂಗದ ವಿಜಯವನ್ನು ವರ್ಣಿಸಿವೆ. ?
ಉತ್ತರ : 13 ನೇ ಶಾಸನ - ಹರಪ್ಪ ನಾಗರಿಕತೆಯ ಲೋಥಲ್ ಪ್ರದೇಶವನ್ನು ಯಾರು ಪರಿಚಯಿಸಿದರು. ?
ಉತ್ತರ : ಎಸ್ ಆರ್ ರಾವ್ - ಭಾರತದ ಇತಿಹಾಸದಲ್ಲಿ ವರಹಾಮಿಹಿರ ಯಾವುದಕ್ಕಾಗಿ ಪ್ರಸಿದ್ಧಿಯಾಗಿದ್ದಾನೆ. ?
ಉತ್ತರ : ಜ್ಯೋತಿಷ್ಯ ಮತ್ತು ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾನೆ. - ಅದ್ವೈತ ಸಿದ್ದಾಂತವನ್ನು ಯಾರು ಪ್ರತಿಪಾದಿಸಿದರು. ?
ಉತ್ತರ : ಶಂಕರಾಚಾರ್ಯ - ಮೌರ್ಯರು ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲಿಪುತ್ರವನ್ನು ಈಗ ಹೇಗೆ ಕರೆಯುತ್ತಾರೆ. ?ಉತ್ತರ : ಪಟ್ನಾ
- ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ ರಾಜನಾಗಿದ್ದಾನೆ. ?
ಉತ್ತರ : ಗುಪ್ತ - ಮಹಾವೀರ ಎಂಬ ಜೈನ ಸಂತರು ಎಷ್ಟನೇ ತೀರ್ಥಂಕರಾಗಿದ್ದಾರೆ. ?
ಉತ್ತರ : 24ನೇ ತೀರ್ಥಂಕರಾಗಿದ್ದಾರೆ. - ಬೌದ್ಧ ಧರ್ಮದ 2 ಶಾಖೆಗಳನ್ನು ತಿಳಿಸಿ. ?
ಉತ್ತರ : ಶ್ವೇತಾಂಬರ ಮತ್ತು ದಿಗಂಬರ - ಹರ್ಷ ಚರಿತ ವನ್ನು ಬರೆದವರು ಯಾರು. ?
ಉತ್ತರ : ಬಾಣಭಟ್ಟ - ಹರ್ಷವರ್ಧನನ್ನು ಪೋಷಿಸಿದ ಉನ್ನತ ವಿದ್ಯೆ ಕೇಂದ್ರ ಯಾವುದು. ?
ಉತ್ತರ : ನಳಂದಾ - ಅಜಾತಶತ್ರು ಯಾವ ರಾಜ್ಯದವರು ಆಗಿದ್ದನು. ?
ಉತ್ತರ : ಮಗದ - ಗೌತಮ ಬುದ್ಧನು ಮರಣ ಹೊಂದಿದ ಸ್ಥಳ ಯಾವುದು. ?
ಉತ್ತರ : ಕುಶಿನಗರ - ಚೋಳ ಸಾಮ್ರಾಜ್ಯವನ್ನು ಕಟ್ಟಿದವರು ಯಾರು. ?
ಉತ್ತರ : ವಿಜಯಲ ಚೋಳ - ಗೌತಮ ಬುದ್ಧರು ಜನಿಸಿದ ಸ್ಥಳ ಯಾವುದು. ?
ಉತ್ತರ : ಲುಂಬಿನಿ - ಹರ್ಷವರ್ಧನ ಕಾಲದಲ್ಲಿ ಬಂದ ವಿದೇಶಿ ಯಾತ್ರಿಕ ಯಾರು. ?
ಉತ್ತರ : ಹ್ಯೂಯೆನ್ ತ್ಸಾಂಗ್
ವಿದ್ಯಾರ್ಥಿಗಳೇ, ನೀವು PSI, KPSC, SDA, FDA ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತಿದ್ದರೆ, ಕೇವಲ ಓದುವುದರಿಂದ ಮಾತ್ರ ಸಾಕಾಗುವುದಿಲ್ಲ, ಸರಿಯಾದ ವಿಧಾನದಲ್ಲಿ ಓದಬೇಕು. ಮೊದಲು ಪ್ರಶ್ನೆಯನ್ನು ಸಂಪೂರ್ಣವಾಗಿ ಓದಿ ಅದರ ಅರ್ಥವನ್ನು ತಿಳಿದುಕೊಳ್ಳಿ. ನಂತರ ಉತ್ತರವನ್ನು ಓದಿ, ಅದನ್ನು ಒಂದು ಬಾರಿ ಮನದಲ್ಲಿ ಪುನರಾವರ್ತನೆ ಮಾಡಿ. ಅದಾದ ನಂತರ ಆ ಪ್ರಶ್ನೆಯನ್ನು ಮುಚ್ಚಿ, ಉತ್ತರವನ್ನು ನೆನಪಿನಿಂದ ಹೇಳಲು ಪ್ರಯತ್ನಿಸಿ. ಈ ವಿಧಾನದಿಂದ ಓದಿದರೆ ಪ್ರಶ್ನೆ-ಉತ್ತರಗಳು ಹೆಚ್ಚು ದಿನ ನೆನಪಿನಲ್ಲಿ ಇರುತ್ತವೆ.
ಪ್ರತಿ ದಿನ 20 ರಿಂದ 30 ಪ್ರಶ್ನೆಗಳನ್ನು ಓದಿ ಮತ್ತು ಮುಂದಿನ ದಿನ ಹಿಂದಿನ ದಿನದ ಪ್ರಶ್ನೆಗಳನ್ನು ಮರುಪಠಣ ಮಾಡಿ. ವಾರಕ್ಕೆ ಒಂದು ಬಾರಿ ಎಲ್ಲಾ ಪ್ರಶ್ನೆಗಳನ್ನು ರಿವಿಷನ್ ಮಾಡುವುದು ಬಹಳ ಮುಖ್ಯ. ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಮತ್ತು ಕರ್ನಾಟಕ ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ಓದಿದರೆ ಇನ್ನೂ ಸುಲಭವಾಗಿ ನೆನಪಿಡಬಹುದು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಓದುವುದು ಮಾತ್ರವಲ್ಲ, ಮರುಪಠಣ (Revision) ಮತ್ತು ಅಭ್ಯಾಸ (Practice) ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸ್ವಲ್ಪ ಓದಿದರೆ ದೊಡ್ಡ ಸಿಲೆಬಸ್ ಕೂಡ ಸುಲಭವಾಗಿ ಮುಗಿಸಬಹುದು.
LATEST POSTS ~