Current Affairs in Kannada

PSI QUESTION ANSWERS IN KANNADA

ಈ ಲೇಖನದಲ್ಲಿ 2026ರ ಜನವರಿ ತಿಂಗಳ ಪ್ರಮುಖ ಪ್ರಚಲಿತ ಘಟನೆಗಳ { Current Affairs in Kannada }ಪ್ರಮುಖ ಪ್ರಶ್ನೋತ್ತರಗಳನ್ನು ನೀಡಲಾಗಿದೆ. KPSC, PSI, FDA, SDA ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಬಹಳ ಉಪಯುಕ್ತವಾಗಿದೆ.

Current Affairs in Kannada

ಪ್ರಶ್ನೆ:

  1. 2026ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮೊದಲು ಬಹುಮಾನ ಪಡೆದ ರಾಜ್ಯ ಯಾವುದು ?
    ಉತ್ತರ: ಮಹಾರಾಷ್ಟ್ರ

    ಪ್ರಶ್ನೆ:
  2. ಭಾರತದ ಅತ್ಯುನ್ನತ ಶಾಂತಿಕಾಲದ ವೀರತಾ ಪ್ರಶಸ್ತಿ ಅಶೋಕ ಚಕ್ರ 2026ರಲ್ಲಿ ಯಾರಿಗೆ ನೀಡಲಾಯಿತು ?
    ಉತ್ತರ: IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ

    ಪ್ರಶ್ನೆ:
  3. 2026ರಲ್ಲಿ ಎಷ್ಟು ಜನರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು ?
    ಉತ್ತರ: 5 ಜನರಿಗೆ ನೀಡಲಾಯಿತು

    ಪ್ರಶ್ನೆ:
  4. ಉತ್ತರ ಪ್ರದೇಶದ ಮೊದಲ ಜೀರೋ ಫ್ರೆಶ್ ವೆಸ್ಟ್ ಡಂಪ್ ನಗರ ಯಾವುದು?
    ಉತ್ತರ: ಲಖನೌ (Lucknow)

    ಪ್ರಶ್ನೆ:
  5. ಉತ್ತರಖಂಡದಲ್ಲಿ ಸಮಾನ ನಾಗರಿಕ ಸಂಹಿತೆ UCC ಅಧಿಸೂಚನೆಯನ್ನು ಸಂವಿಧಾನದ ಯಾವ ವಿಧಿಯಲ್ಲಿ ಜಾರಿಗೆ ತರಲಾಯಿತು ?
    ಉತ್ತರ:
    ಸಂವಿಧಾನದ 213 ನೇ ವಿಧಿ

    ಪ್ರಶ್ನೆ:
  6. ಭಾರತೀಯ ರೈಲ್ವೆ ಮೊದಲ ಹ್ಯೂಮನಾಯ್ಡ್ ರೋಬೋಟ್ ನಾ ? ಹೆಸರೇನು ಮತ್ತು ಎಲ್ಲಿ ಸ್ಥಾಪಿಸಲಾಯಿತು ?
    ಉತ್ತರ: ASC ಅರ್ಜುನ್ – ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಯಿತು.

    ಪ್ರಶ್ನೆ:
  7. 7.ಭಾರತದ ಮೊದಲ ಮೆನೋಪಾಸ್ ಕ್ಲಿನಿಕ್ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಮಹಾರಾಷ್ಟ್ರ

    ಪ್ರಶ್ನೆ:
  8. ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಬರುವುದಾಗಿ ಯಾವ ದೇಶ ಘೋಷಿಸಿದೆ ?
    ಉತ್ತರ: ಅಮೇರಿಕಾ


    ಪ್ರಶ್ನೆ:
  9. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ತಡೆಗಟ್ಟುವ ಕಾನೂನು ಯಾವ ದೇಶ ಅಂಗೀಕರಿಸಿತು ?
    ಉತ್ತರ: ಫ್ರಾನ್ಸ್

    ಪ್ರಶ್ನೆ:
  10. ICC ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ಬದಲಿಗೆ ಯಾವ ತಂಡವನ್ನು ಸೇರಿಸಲಾಯಿತು ?
    ಉತ್ತರ: Scotland ( ಸ್ಕಾಟ್ಲೆಂಡ್ )

    ಪ್ರಶ್ನೆ:
  11. 99 ನೇ ವಯಸ್ಸಿನಲ್ಲಿ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪಡೆದ ಶಿಕ್ಷಣ ತಜ್ಞರು ಯಾರು ?
    ಉತ್ತರ: ಫಾದರ್ ಥಾಮಸ್ ವಿ. ಕುನ್ನುಂಕಲ್

    ಪ್ರಶ್ನೆ:
  12. ಭಾರತ ಮತ್ತು ಅರಬ್ ದೇಶಗಳ ವಿದೇಶಾಂಗ ಸಚಿವರ ಮೊದಲ ಸಭೆ ಎಲ್ಲಿ ನಡೆಯಿತು ?
    ಉತ್ತರ: ದೆಹಲಿ

    ಪ್ರಶ್ನೆ:
  13. 13.ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ 9 ನೇ ರಾಷ್ಟ್ರೀಯ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು ?
    ಉತ್ತರ: ಆಂಧ್ರಪ್ರದೇಶ

    ಪ್ರಶ್ನೆ:
  14. 30 ಜನವರಿ 2026 ರಂದು ಯಾರ 78 ನೇ ಪುಣ್ಯತಿಥಿಯನ್ನು ಆಚರಿಸಲಾಯಿತು ?
    ಉತ್ತರ: ಮಹಾತ್ಮ ಗಾಂಧಿ

    ಪ್ರಶ್ನೆ:
  15. ಆಧಾರ್ ಅನ್ನು ಪಥಿಕ್ ಆಫ್ ಜೊತೆ ಏಕೀಕೃತಗೊಳಿಸಿದ ಭಾರತದ ಮೊದಲ ಕಾನೂನು ಜಾರಿ ತಂದ ಸಂಸ್ಥೆ ಯಾವುದು ?
    ಉತ್ತರ: ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ (Ahmedabad City Crime Branch)

    ಪ್ರಶ್ನೆ:
  16. ಆರ್ಥಿಕ ಸಮೀಕ್ಷೆ 2025 – 26 ರ ಪ್ರಕಾರ ಫೈನಾನ್ಸಿಲ್ ಇಯರ್ ( FY ) 2026 ಕ್ಕೆ ಅಂದಾಜಿಸಿದ ನಿಜವಾದ ಜಿಡಿಪಿ ವೃದ್ಧಿ ಧರ ಎಷ್ಟು ?
    ಉತ್ತರ: 7.4%

    ಪ್ರಶ್ನೆ:
  17. ಭಾರತದ ಮೊದಲ AI ಸಹಾಯಕ ವಿಶ್ವವಿದ್ಯಾಲಯ ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಮೀರತ್

    ಪ್ರಶ್ನೆ:
  18. ಮೇಘಾಲಯದ ಯಾವ ಪಾರಂಪರಿಕ ಸ್ಥಳವನ್ನು UNESCO 2026 – 27 ವಿಶ್ವ ಪರಂಪರೆ ಪಟ್ಟಿಗೆ ಭಾರತ ನಾಮನಿರ್ದೇಶನ ಮಾಡಿದೆ ?
    ಉತ್ತರ: ಜೀವಂತ ಮೂಲ ಸೇತುವೆ ( living route bridges )

    ಪ್ರಶ್ನೆ:
  19. ನಿಫಾ ವೈರಸ್ ಹರಡುವ ಆತಂಕದ ನಡುವೆ ಭಾರತದಿಂದ ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳ ಆಮದು ಮೇಲೆ ಯಾವ ದೇಶ ನಿಷೇಧ ಮಾಡಿದೆ ?
    ಉತ್ತರ: ಕಿರ್ಗಿಸ್ತಾನ್

    ಪ್ರಶ್ನೆ:
  20. ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯ ಮಂತ್ರಿಯಾಗಿ ಯಾರನ್ನು ನೇಮಿಸಲಾಗಿದೆ ?
    ಉತ್ತರ: ಸುನೇತ್ರಾ ಪವಾರ್

    ಪ್ರಶ್ನೆ:
  21. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಗುಜರಾತ್

    ಪ್ರಶ್ನೆ:
  22. 6 ನೇ ರಾಷ್ಟ್ರೀಯ ಪಸಲು ಘೋಷಣ ಶಿಖರ ಸಮ್ಮೇಳನ 2026 ರಲ್ಲಿ ಎಲ್ಲಿ ನಡೆಯಲಿದೆ ?
    ಉತ್ತರ: ಮುಂಬೈ

    ಪ್ರಶ್ನೆ:
  23. ಇತ್ತೀಚಿಗೆ ರಾಮ್ಸರ್ ಅರ್ಧ ಭೂಮಿ ಎಂದು ಘೋಷಿಸಿದ ಪಟ್ಟಣ ಪಕ್ಷಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
    ಉತ್ತರ: ಉತ್ತರ ಪ್ರದೇಶ

    ಪ್ರಶ್ನೆ:
  24. 2026 ರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?
    ಉತ್ತರ: ಕಾರ್ಲೋಸ್ ಅಲ್ಕರಾಜ್

    ಪ್ರಶ್ನೆ:
  25. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಭಯೋತ್ಪಾದಕ ಸಂಘಟನೆ ಎಂದು ಯಾವ ಸಂಸ್ಥೆ ಘೋಷಿಸಿದೆ ?
    ಉತ್ತರ: ಯುರೋಪಿಯನ್ ಸಂಸ್ಥೆ ( E U )

    ಪ್ರಶ್ನೆ:
  26. ಹತ್ತು ದಿನಗಳ ಸರಸ್ ಮೇಳವನ್ನು ಯಾವ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಜಮ್ಮು ಮತ್ತು ಕಾಶ್ಮೀರ

    ಪ್ರಶ್ನೆ:
  27. 39 ನೇ ಭಾರತೀಯ ಅಂತರಾಷ್ಟ್ರೀಯ ಚರ್ಮ ಮೇಳ ಎಲ್ಲಿ ನಡೆಯಿತು ?
    ಉತ್ತರ: ಚೆನ್ನೈ

  28. 24 ಗಂಟೆಗಳಲ್ಲಿ 5555 ವಿದ್ಯಾರ್ಥಿನಿಯರಿಗೆ ಇ-ಸೈಕಲ್ ವಿತರಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ರಾಜ್ಯ ಯಾವುದು ?
    ಉತ್ತರ: ಆಂಧ್ರ ಪ್ರದೇಶ

    ಪ್ರಶ್ನೆ:
  29. ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಡ್ವೋಕೇಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ ?
    ಉತ್ತರ: ಮುಂಬೈ

    ಪ್ರಶ್ನೆ:
  30. ಜಲಂಧರ್ ನಗರದ ಅಂದಪುರದ ವಿಮಾನ ನಿಲ್ದಾಣದ ಹೊಸ ಹೆಸರೇನು ?
    ಉತ್ತರ: ಶ್ರೀ ಗುರು ರವಿ ದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ

    ಪ್ರಶ್ನೆ:
  31. ವಿಶ್ವ ಅರ್ಧ ಭೂಮಿ ದಿನವನ್ನು ಪ್ರತಿ ವರ್ಷ ಯಾವ ದಿನಾಂಕದಲ್ಲಿ ಆಚರಿಸಲಾಗುತ್ತದೆ ?
    ಉತ್ತರ: ಫೆಬ್ರವರಿ 2

    ಪ್ರಶ್ನೆ:
  32. ಅಗ್ನಿ ಪರೀಕ್ಷಾ ಎಂಬ ಸೈನಿಕ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ?
    ಉತ್ತರ: ಅರುಣಾಚಲ ಪ್ರದೇಶ

    ಪ್ರಶ್ನೆ:
  33. ಮೊದಲ ಗ್ಲೋಬಲ್ ಬಿಗ್ ಕ್ಯಾಟ್ಸ್ ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ ?
    ಉತ್ತರ: ಭಾರತ

    ಪ್ರಶ್ನೆ:
  34. ಭಾರತದ ಮೊದಲ LNG ಡೀಸೆಲ್ , ಡ್ಯುಯಲ್ ಫ್ಯೂಯಲ್ DEMU ರೈಲು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಅಹಮದಾಬಾದ್

    ಪ್ರಶ್ನೆ:
  35. 2026 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು ?
    ಉತ್ತರ: ಎಲೆನಾ ರೈಬಾಕಿನಾ ಗೆದ್ದರು

    ಪ್ರಶ್ನೆ:
  36. ಗ್ರಾಮೀಣ ಪ್ರಶಸ್ತಿ 2026 ರಲ್ಲಿ ಉತ್ತಮ ಧ್ವನಿ ಪುಸ್ತಕ ನಿರೂಪಣೆ ಮತ್ತು ಕಥನ ಧ್ವನಿ ಮುದ್ರಣ ವಿಭಾಗದಲ್ಲಿ ಮೊದಲ ಬಾರಿಗೆ ಗ್ರಾಮೀಣ ಪ್ರಶಸ್ತಿಯನ್ನು ಗೆದ್ದ ಆಧ್ಯಾತ್ಮಿಕ ನಾಯಕ ಯಾರು ?
    ಉತ್ತರ: ದಲೈ ಲಾಮಾ

    ಪ್ರಶ್ನೆ:
  37. B37. ರಾಮ್ಸರ್ ಪಟ್ಟಿಗೆ ಸೇರಿಸಲಾದ ವಾರಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
    ಉತ್ತರ: ಗುಜರಾತ್

    ಪ್ರಶ್ನೆ:
  38. ಮೇಬಲಿನ್ ನ್ಯೂಯಾರ್ಕ್ ಭಾರತಕ್ಕಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಿದೆ ?
    ಉತ್ತರ: ಕಿಯಾರಾ ಅಡ್ವಾಣಿ

    ಪ್ರಶ್ನೆ:
  39. 6 ನೇ ನ್ಯಾಷನಲ್ ( ಕ್ರಾಪ್ ನ್ಯೂಟ್ರಿಷನ್ ) ಬೇಳೆ ಪೌಷ್ಟಿಕ ಆಹಾರ ಸಮ್ಮೇಳನ 2026 ರಲ್ಲಿ ಯಾವ ನಗರದಲ್ಲಿ ನಡೆಯಿತು ?
    ಉತ್ತರ: ಮುಂಬೈ ನಗರ ( ಫೆಬ್ರವರಿ 5 and 6 )

    ಪ್ರಶ್ನೆ:
  40. ಗ್ರಾಮ ಒನ್ ಯೋಜನೆಯ ಮುಖ್ಯ ಉದ್ದೇಶವೇನು?
    ಉತ್ತರ: ಗ್ರಾಮೀಣ ಡಿಜಿಟಲ್ ಸೇವೆಗಳ ಒದಗಿಕೆ

50 Gk question and answers in kannada

LATEST POSTS

Current Affairs in Kannada