PSI QUESTION ANSWERS IN KANNADA

ಈ ಬ್ಲಾಗ್‌ನಲ್ಲಿ PSI QUESTION ANSWERS IN KANNADA AND KPSC, SDA, FDA ಹಾಗೂ ಕರ್ನಾಟಕ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಕನ್ನಡದಲ್ಲಿ ಸರಳವಾಗಿ ನೀಡಲಾಗಿದೆ. ಇಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳು, ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಹಾಗೂ ಕರ್ನಾಟಕ ವಿಶೇಷ ಮಾಹಿತಿಗಳ ಪ್ರಶ್ನೆ-ಉತ್ತರಗಳನ್ನು ಪರೀಕ್ಷೆಗೆ ಉಪಯುಕ್ತವಾಗುವಂತೆ ಸಂಗ್ರಹಿಸಲಾಗಿದೆ. PSI, KPSC, SDA ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಈ ಪ್ರಶ್ನೋತ್ತರಗಳು ಬಹಳ ಸಹಾಯವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿದಿನ ಈ ಪ್ರಶ್ನೆ ಮತ್ತು ಉತ್ತರಗಳನ್ನು ಅಭ್ಯಾಸ ಮಾಡಬಹುದು.

PSI QUESTION ANSWERS IN KANNADA
GK QUESTIONS
  1. ಬಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು. ?
    ಉತ್ತರ : ಕುಶಾನರು.
  2. ವೈದಿಕ ಜನರು ಪ್ರಾಚೀನವಾಗಿ ಬಳಸಿದ ಲೋಹ. ?
    ಉತ್ತರ : ತಾಮ್ರ.
  3. ಬೌದ್ಧ ಧರ್ಮದ ವ್ಯಾಪ್ತಿಗೆ ಪ್ರಮುಖ ಕಾರಣವಾದ ರಾಜ. ?
    ಉತ್ತರ : ಅಶೋಕ.
  4. ಕರ್ನಾಟಕದಲ್ಲಿ ಒಂದು ನಗರದ ಅವಧಿ. ?
    ಉತ್ತರ : 262-261 ಕ್ರಿ.ಶ.
  5. ಹರಪ್ಪಾ ಸಂಸ್ಕೃತಿಯಲ್ಲಿ ಭಾರತಕ್ಕೆ ಬೆಳೆಯುವುದು. ?
    ಉತ್ತರ : ಹತ್ತಿ.
  6. ಚೋಳರು ನಾಮುದ್ರದ ಕಡೆಗೆ ಸೈನ್ಯ ಕಳುಹಿಸಿದ ರಾಜ. ?
    ಉತ್ತರ : ರಾಜೇಂದ್ರ ಚೋಳ.
  7. ಆಶೋಕನ ಮೊದಲ ಹೆಸರು ಪ್ರಭಾವ ಬೀರಿದವರು. ?
    ಉತ್ತರ : ಅನುಬುದ್ಧ / ಬಿಂದುಸಾರ.
  8. ನಾಲ್ಕು ವೇದಗಳಲ್ಲಿ ಮೊದಲನೆಯ ವೇದ. ?
    ಉತ್ತರ : ಋಗ್ವೇದ.
  9. “ಗೀತೆ ಗೋವಿಂದ” ಕೃತಿಯನ್ನು ಬರೆದವರು. ?
    ಉತ್ತರ : ಜಯದೇವ.
  10. ಮಹಾಬಲಿಪುರಂನಲ್ಲಿರುವ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದವರು. ?
    ಉತ್ತರ : ಪಲ್ಲವರು.
  11. ಇತ್ತೀಚಿಗೆ ಯಾವ ಕಂಪನಿಗೆ ಮಿನಿರತ್ನ ವರ್ಗ 1 ಹುದ್ದೆ ನೀಡಲಾಗಿದೆ ?
    ಉತ್ತರ : ಯಂತ್ರ-ಇಂಡಿಯಾ ಲಿಮಿಟೆಡ್
  12. ಪೆನ್ನಯ್ಯರ್ ನದಿ ಜಲ ವಿವಾದಕ್ಕೆ ಸಂಬಂಧಿಸಿ ಯಾವ ಎರಡು ರಾಜ್ಯಗಳ ನಡುವೆ ವಿಶೇಷ ಜಲವಿವಾದ ನ್ಯಾಯಮಂಡಲವನ್ನು ರಚಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ ?
    ಉತ್ತರ : ತಮಿಳುನಾಡು ಮತ್ತು ಕರ್ನಾಟಕ
  13. ಹವಮಾನ ಬದಲಾವಣೆಯ ಅಧ್ಯಯನಕ್ಕಾಗಿ ಇತ್ತೀಚಿಗೆ ಪ್ರತಿಷ್ಠಿತ ಕ್ರಾಫೋರ್ಡ್ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ?
    ಉತ್ತರ : ವೀರಭದ್ರನ್ ರಾಮನಾಥನ್
  14. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಡೈರೆಕ್ಟರ್ ಆಗಿ ಯಾರನ್ನು ನೇಮಿಸಲಾಗಿದೆ ?
    ಉತ್ತರ : ನಿವೇದಿತಾ ದುಬೆ
  15. 13ನೇ ಭಾರತ ಕಿರ್ಗಿಸ್ತಾನ್ ಸಂಯುಕ್ತ ಸೈನಿಕ ಅಭ್ಯಾಸ ಖಂಜರ್ – 13 ಎಲ್ಲಿ ನಡೆಯಲಿದೆ ?
    ಉತ್ತರ : ಅಸ್ಸಾಂ
  16. ವಿಶ್ವದ ಮೊದಲ ಖಾಸಗಿ ಸ್ಪೇಸ್ ಸ್ಟೇಷನ್ ಹೆವನ್ –1 ಯಾವ ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ?ಉತ್ತರ : ಅಮೆರಿಕ ಸಂಯುಕ್ತ ಸಂಸ್ಥಾನ ( USA )
  17. ಪಂಚಾಯತ್ ಅಡ್ವಾನ್ಸ್ ಮೆಂಟ್ ಇಂಡೆಕ್ಸ್ ( pai ) 2.0 ನಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು ?
    ಉತ್ತರ : ತ್ರಿಪುರಾ
  18. ತಂತ್ರಜ್ಞಾನ ಮತ್ತು ತಂತ್ರ ಯುಕ್ತಿಯ ಆಧಾರದ ಮೇಲೆ ಮೂರನೇ future warfare course ಉದ್ಘಾಟನೆ ಎಲ್ಲಿ ನಡೆಯಿತು ?
    ಉತ್ತರ : ನವದೆಹಲಿ
  19. ಭಾರತದ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ ರಾಜ್ಯ ಯಾವುದು ?
    ಉತ್ತರ : ಗುಜರಾತ್
  20. ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಬಸ್ಗಳು ಎಲ್ಲಿ ಪ್ರಾರಂಭವಾಗಲಿವೆ ?
    ಉತ್ತರ : ಕೊಚ್ಚಿ ( ಕೇರಳ )
  21. ಇತ್ತೀಚಿಗೆ 16.5% ಹಂಚಿಕೆಯೊಂದಿಗೆ ಭಾರತದ ನವೀಕರಿಸಬಹುದಾದ ಶಕ್ತಿ ಪವರ್ ಹೌಸ್ ಆಗಿರುವ ರಾಜ್ಯ ಯಾವುದು ?
    ಉತ್ತರ : ಗುಜರಾತ್
  22. 95 ದೇಶಗಳನ್ನು ಒಳಗೊಂಡ ಮೊದಲ ಗ್ಲೋಬಲ್ ಬಿಗ್ ಕ್ಯಾಟ್ ಶಿಖರ ಸಮಾವೇಶವನ್ನು ಯಾವ ದೇಶ ಅತಿಥ್ಯಾ ವಹಿಸುತ್ತದೆ ?
    ಉತ್ತರ : ಭಾರತ
  23. ಭಾರತೀಯ ಸೇನೆ ಮತ್ತು ITBP ಸಂಯುಕ್ತವಾಗಿ ನಡೆಸಿದ ಅಗ್ನಿ ಪರೀಕ್ಷಾ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ?
    ಉತ್ತರ : ಅರುಣಾಚಲ ಪ್ರದೇಶ
  24. ಇತ್ತೀಚೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
    ಉತ್ತರ : ಸರ್ವೇಶ್ ರಂಜನ್
  25. ಇತ್ತೀಚಿಗೆ ಆರ್ಕಿಡ್ ಹೂವಿನ ಹೊಸ ಪ್ರಭೇದವನ್ನು ಯಾವ ರಾಜ್ಯದಲ್ಲಿ ಕಂಡು ಹಿಡಿಯಲಾಗಿದೆ ?ಉತ್ತರ : ಕೇರಳ
  26. ಅಂದಪುರ ವಿಮಾನ ನಿಲ್ದಾಣ ಹೊಸ ಹೆಸರು ಏನು ?
    ಉತ್ತರ : ಶ್ರೀ ಗುರು ರವಿ ದಾಸ್ ಮಹಾರಾಜ್.ಜಿ. ವಿಮಾನ ನಿಲ್ದಾಣ
  27. ಸಿಂಧೂ ನಾಗರಿಕತೆ ಅತ್ಯಂತ ದೊಡ್ಡ ನಗರ ಯಾವುದು. ?
    ಉತ್ತರ : ಮಹೆಂಜೋದಾರೊ
  28. ಜೈನ ಧರ್ಮದ ಪ್ರಥಮ ತೀರ್ಥಂಕ ಯಾರು. ?
    ಉತ್ತರ : ವೃಷಭನಾಥ
  29. ಅಶೋಕನ ಯಾವ ಶಾಸನ ಕಾಳಿಂಗದ ವಿಜಯವನ್ನು ವರ್ಣಿಸಿವೆ. ?
    ಉತ್ತರ : 13 ನೇ ಶಾಸನ
  30. ಹರಪ್ಪ ನಾಗರಿಕತೆಯ ಲೋಥಲ್ ಪ್ರದೇಶವನ್ನು ಯಾರು ಪರಿಚಯಿಸಿದರು. ?
    ಉತ್ತರ : ಎಸ್ ಆರ್ ರಾವ್
  31. ಭಾರತದ ಇತಿಹಾಸದಲ್ಲಿ ವರಹಾಮಿಹಿರ ಯಾವುದಕ್ಕಾಗಿ ಪ್ರಸಿದ್ಧಿಯಾಗಿದ್ದಾನೆ. ?
    ಉತ್ತರ : ಜ್ಯೋತಿಷ್ಯ ಮತ್ತು ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾನೆ.
  32. ಅದ್ವೈತ ಸಿದ್ದಾಂತವನ್ನು ಯಾರು ಪ್ರತಿಪಾದಿಸಿದರು. ?
    ಉತ್ತರ : ಶಂಕರಾಚಾರ್ಯ
  33. ಮೌರ್ಯರು ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲಿಪುತ್ರವನ್ನು ಈಗ ಹೇಗೆ ಕರೆಯುತ್ತಾರೆ. ?ಉತ್ತರ : ಪಟ್ನಾ
  34. ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ ರಾಜನಾಗಿದ್ದಾನೆ. ?
    ಉತ್ತರ : ಗುಪ್ತ
  35. ಮಹಾವೀರ ಎಂಬ ಜೈನ ಸಂತರು ಎಷ್ಟನೇ ತೀರ್ಥಂಕರಾಗಿದ್ದಾರೆ. ?
    ಉತ್ತರ : 24ನೇ ತೀರ್ಥಂಕರಾಗಿದ್ದಾರೆ.
  36. ಬೌದ್ಧ ಧರ್ಮದ 2 ಶಾಖೆಗಳನ್ನು ತಿಳಿಸಿ. ?
    ಉತ್ತರ : ಶ್ವೇತಾಂಬರ ಮತ್ತು ದಿಗಂಬರ
  37. ಹರ್ಷ ಚರಿತ ವನ್ನು ಬರೆದವರು ಯಾರು. ?
    ಉತ್ತರ : ಬಾಣಭಟ್ಟ
  38. ಹರ್ಷವರ್ಧನನ್ನು ಪೋಷಿಸಿದ ಉನ್ನತ ವಿದ್ಯೆ ಕೇಂದ್ರ ಯಾವುದು. ?
    ಉತ್ತರ : ನಳಂದಾ
  39. ಅಜಾತಶತ್ರು ಯಾವ ರಾಜ್ಯದವರು ಆಗಿದ್ದನು. ?
    ಉತ್ತರ : ಮಗದ
  40. ಗೌತಮ ಬುದ್ಧನು ಮರಣ ಹೊಂದಿದ ಸ್ಥಳ ಯಾವುದು. ?
    ಉತ್ತರ : ಕುಶಿನಗರ
  41. ಚೋಳ ಸಾಮ್ರಾಜ್ಯವನ್ನು ಕಟ್ಟಿದವರು ಯಾರು. ?
    ಉತ್ತರ : ವಿಜಯಲ ಚೋಳ
  42. ಗೌತಮ ಬುದ್ಧರು ಜನಿಸಿದ ಸ್ಥಳ ಯಾವುದು. ?
    ಉತ್ತರ : ಲುಂಬಿನಿ
  43. ಹರ್ಷವರ್ಧನ ಕಾಲದಲ್ಲಿ ಬಂದ ವಿದೇಶಿ ಯಾತ್ರಿಕ ಯಾರು. ?
    ಉತ್ತರ : ಹ್ಯೂಯೆನ್ ತ್ಸಾಂಗ್

ವಿದ್ಯಾರ್ಥಿಗಳೇ, ನೀವು PSI, KPSC, SDA, FDA ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತಿದ್ದರೆ, ಕೇವಲ ಓದುವುದರಿಂದ ಮಾತ್ರ ಸಾಕಾಗುವುದಿಲ್ಲ, ಸರಿಯಾದ ವಿಧಾನದಲ್ಲಿ ಓದಬೇಕು. ಮೊದಲು ಪ್ರಶ್ನೆಯನ್ನು ಸಂಪೂರ್ಣವಾಗಿ ಓದಿ ಅದರ ಅರ್ಥವನ್ನು ತಿಳಿದುಕೊಳ್ಳಿ. ನಂತರ ಉತ್ತರವನ್ನು ಓದಿ, ಅದನ್ನು ಒಂದು ಬಾರಿ ಮನದಲ್ಲಿ ಪುನರಾವರ್ತನೆ ಮಾಡಿ. ಅದಾದ ನಂತರ ಆ ಪ್ರಶ್ನೆಯನ್ನು ಮುಚ್ಚಿ, ಉತ್ತರವನ್ನು ನೆನಪಿನಿಂದ ಹೇಳಲು ಪ್ರಯತ್ನಿಸಿ. ಈ ವಿಧಾನದಿಂದ ಓದಿದರೆ ಪ್ರಶ್ನೆ-ಉತ್ತರಗಳು ಹೆಚ್ಚು ದಿನ ನೆನಪಿನಲ್ಲಿ ಇರುತ್ತವೆ.

ಪ್ರತಿ ದಿನ 20 ರಿಂದ 30 ಪ್ರಶ್ನೆಗಳನ್ನು ಓದಿ ಮತ್ತು ಮುಂದಿನ ದಿನ ಹಿಂದಿನ ದಿನದ ಪ್ರಶ್ನೆಗಳನ್ನು ಮರುಪಠಣ ಮಾಡಿ. ವಾರಕ್ಕೆ ಒಂದು ಬಾರಿ ಎಲ್ಲಾ ಪ್ರಶ್ನೆಗಳನ್ನು ರಿವಿಷನ್ ಮಾಡುವುದು ಬಹಳ ಮುಖ್ಯ. ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಮತ್ತು ಕರ್ನಾಟಕ ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ಓದಿದರೆ ಇನ್ನೂ ಸುಲಭವಾಗಿ ನೆನಪಿಡಬಹುದು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಓದುವುದು ಮಾತ್ರವಲ್ಲ, ಮರುಪಠಣ (Revision) ಮತ್ತು ಅಭ್ಯಾಸ (Practice) ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸ್ವಲ್ಪ ಓದಿದರೆ ದೊಡ್ಡ ಸಿಲೆಬಸ್ ಕೂಡ ಸುಲಭವಾಗಿ ಮುಗಿಸಬಹುದು.

LATEST POSTS ~

  1. ಚಿಕ್ಕಮಗಳೂರು ಪ್ರವಾಸ ಮಾಹಿತಿ
  2. Current Affairs in Kannada
  3. ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು
  4. ಆದಿಕವಿ ಪಂಪ

Current Affairs in Kannada

PSI QUESTION ANSWERS IN KANNADA

ಈ ಲೇಖನದಲ್ಲಿ 2026ರ ಜನವರಿ ತಿಂಗಳ ಪ್ರಮುಖ ಪ್ರಚಲಿತ ಘಟನೆಗಳ { Current Affairs in Kannada }ಪ್ರಮುಖ ಪ್ರಶ್ನೋತ್ತರಗಳನ್ನು ನೀಡಲಾಗಿದೆ. KPSC, PSI, FDA, SDA ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಬಹಳ ಉಪಯುಕ್ತವಾಗಿದೆ.

Current Affairs in Kannada

ಪ್ರಶ್ನೆ:

  1. 2026ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮೊದಲು ಬಹುಮಾನ ಪಡೆದ ರಾಜ್ಯ ಯಾವುದು ?
    ಉತ್ತರ: ಮಹಾರಾಷ್ಟ್ರ

    ಪ್ರಶ್ನೆ:
  2. ಭಾರತದ ಅತ್ಯುನ್ನತ ಶಾಂತಿಕಾಲದ ವೀರತಾ ಪ್ರಶಸ್ತಿ ಅಶೋಕ ಚಕ್ರ 2026ರಲ್ಲಿ ಯಾರಿಗೆ ನೀಡಲಾಯಿತು ?
    ಉತ್ತರ: IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ

    ಪ್ರಶ್ನೆ:
  3. 2026ರಲ್ಲಿ ಎಷ್ಟು ಜನರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು ?
    ಉತ್ತರ: 5 ಜನರಿಗೆ ನೀಡಲಾಯಿತು

    ಪ್ರಶ್ನೆ:
  4. ಉತ್ತರ ಪ್ರದೇಶದ ಮೊದಲ ಜೀರೋ ಫ್ರೆಶ್ ವೆಸ್ಟ್ ಡಂಪ್ ನಗರ ಯಾವುದು?
    ಉತ್ತರ: ಲಖನೌ (Lucknow)

    ಪ್ರಶ್ನೆ:
  5. ಉತ್ತರಖಂಡದಲ್ಲಿ ಸಮಾನ ನಾಗರಿಕ ಸಂಹಿತೆ UCC ಅಧಿಸೂಚನೆಯನ್ನು ಸಂವಿಧಾನದ ಯಾವ ವಿಧಿಯಲ್ಲಿ ಜಾರಿಗೆ ತರಲಾಯಿತು ?
    ಉತ್ತರ:
    ಸಂವಿಧಾನದ 213 ನೇ ವಿಧಿ

    ಪ್ರಶ್ನೆ:
  6. ಭಾರತೀಯ ರೈಲ್ವೆ ಮೊದಲ ಹ್ಯೂಮನಾಯ್ಡ್ ರೋಬೋಟ್ ನಾ ? ಹೆಸರೇನು ಮತ್ತು ಎಲ್ಲಿ ಸ್ಥಾಪಿಸಲಾಯಿತು ?
    ಉತ್ತರ: ASC ಅರ್ಜುನ್ – ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಯಿತು.

    ಪ್ರಶ್ನೆ:
  7. 7.ಭಾರತದ ಮೊದಲ ಮೆನೋಪಾಸ್ ಕ್ಲಿನಿಕ್ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಮಹಾರಾಷ್ಟ್ರ

    ಪ್ರಶ್ನೆ:
  8. ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಬರುವುದಾಗಿ ಯಾವ ದೇಶ ಘೋಷಿಸಿದೆ ?
    ಉತ್ತರ: ಅಮೇರಿಕಾ


    ಪ್ರಶ್ನೆ:
  9. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ತಡೆಗಟ್ಟುವ ಕಾನೂನು ಯಾವ ದೇಶ ಅಂಗೀಕರಿಸಿತು ?
    ಉತ್ತರ: ಫ್ರಾನ್ಸ್

    ಪ್ರಶ್ನೆ:
  10. ICC ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ಬದಲಿಗೆ ಯಾವ ತಂಡವನ್ನು ಸೇರಿಸಲಾಯಿತು ?
    ಉತ್ತರ: Scotland ( ಸ್ಕಾಟ್ಲೆಂಡ್ )

    ಪ್ರಶ್ನೆ:
  11. 99 ನೇ ವಯಸ್ಸಿನಲ್ಲಿ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪಡೆದ ಶಿಕ್ಷಣ ತಜ್ಞರು ಯಾರು ?
    ಉತ್ತರ: ಫಾದರ್ ಥಾಮಸ್ ವಿ. ಕುನ್ನುಂಕಲ್

    ಪ್ರಶ್ನೆ:
  12. ಭಾರತ ಮತ್ತು ಅರಬ್ ದೇಶಗಳ ವಿದೇಶಾಂಗ ಸಚಿವರ ಮೊದಲ ಸಭೆ ಎಲ್ಲಿ ನಡೆಯಿತು ?
    ಉತ್ತರ: ದೆಹಲಿ

    ಪ್ರಶ್ನೆ:
  13. 13.ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ 9 ನೇ ರಾಷ್ಟ್ರೀಯ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು ?
    ಉತ್ತರ: ಆಂಧ್ರಪ್ರದೇಶ

    ಪ್ರಶ್ನೆ:
  14. 30 ಜನವರಿ 2026 ರಂದು ಯಾರ 78 ನೇ ಪುಣ್ಯತಿಥಿಯನ್ನು ಆಚರಿಸಲಾಯಿತು ?
    ಉತ್ತರ: ಮಹಾತ್ಮ ಗಾಂಧಿ

    ಪ್ರಶ್ನೆ:
  15. ಆಧಾರ್ ಅನ್ನು ಪಥಿಕ್ ಆಫ್ ಜೊತೆ ಏಕೀಕೃತಗೊಳಿಸಿದ ಭಾರತದ ಮೊದಲ ಕಾನೂನು ಜಾರಿ ತಂದ ಸಂಸ್ಥೆ ಯಾವುದು ?
    ಉತ್ತರ: ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ (Ahmedabad City Crime Branch)

    ಪ್ರಶ್ನೆ:
  16. ಆರ್ಥಿಕ ಸಮೀಕ್ಷೆ 2025 – 26 ರ ಪ್ರಕಾರ ಫೈನಾನ್ಸಿಲ್ ಇಯರ್ ( FY ) 2026 ಕ್ಕೆ ಅಂದಾಜಿಸಿದ ನಿಜವಾದ ಜಿಡಿಪಿ ವೃದ್ಧಿ ಧರ ಎಷ್ಟು ?
    ಉತ್ತರ: 7.4%

    ಪ್ರಶ್ನೆ:
  17. ಭಾರತದ ಮೊದಲ AI ಸಹಾಯಕ ವಿಶ್ವವಿದ್ಯಾಲಯ ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಮೀರತ್

    ಪ್ರಶ್ನೆ:
  18. ಮೇಘಾಲಯದ ಯಾವ ಪಾರಂಪರಿಕ ಸ್ಥಳವನ್ನು UNESCO 2026 – 27 ವಿಶ್ವ ಪರಂಪರೆ ಪಟ್ಟಿಗೆ ಭಾರತ ನಾಮನಿರ್ದೇಶನ ಮಾಡಿದೆ ?
    ಉತ್ತರ: ಜೀವಂತ ಮೂಲ ಸೇತುವೆ ( living route bridges )

    ಪ್ರಶ್ನೆ:
  19. ನಿಫಾ ವೈರಸ್ ಹರಡುವ ಆತಂಕದ ನಡುವೆ ಭಾರತದಿಂದ ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳ ಆಮದು ಮೇಲೆ ಯಾವ ದೇಶ ನಿಷೇಧ ಮಾಡಿದೆ ?
    ಉತ್ತರ: ಕಿರ್ಗಿಸ್ತಾನ್

    ಪ್ರಶ್ನೆ:
  20. ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯ ಮಂತ್ರಿಯಾಗಿ ಯಾರನ್ನು ನೇಮಿಸಲಾಗಿದೆ ?
    ಉತ್ತರ: ಸುನೇತ್ರಾ ಪವಾರ್

    ಪ್ರಶ್ನೆ:
  21. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಗುಜರಾತ್

    ಪ್ರಶ್ನೆ:
  22. 6 ನೇ ರಾಷ್ಟ್ರೀಯ ಪಸಲು ಘೋಷಣ ಶಿಖರ ಸಮ್ಮೇಳನ 2026 ರಲ್ಲಿ ಎಲ್ಲಿ ನಡೆಯಲಿದೆ ?
    ಉತ್ತರ: ಮುಂಬೈ

    ಪ್ರಶ್ನೆ:
  23. ಇತ್ತೀಚಿಗೆ ರಾಮ್ಸರ್ ಅರ್ಧ ಭೂಮಿ ಎಂದು ಘೋಷಿಸಿದ ಪಟ್ಟಣ ಪಕ್ಷಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
    ಉತ್ತರ: ಉತ್ತರ ಪ್ರದೇಶ

    ಪ್ರಶ್ನೆ:
  24. 2026 ರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ?
    ಉತ್ತರ: ಕಾರ್ಲೋಸ್ ಅಲ್ಕರಾಜ್

    ಪ್ರಶ್ನೆ:
  25. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಭಯೋತ್ಪಾದಕ ಸಂಘಟನೆ ಎಂದು ಯಾವ ಸಂಸ್ಥೆ ಘೋಷಿಸಿದೆ ?
    ಉತ್ತರ: ಯುರೋಪಿಯನ್ ಸಂಸ್ಥೆ ( E U )

    ಪ್ರಶ್ನೆ:
  26. ಹತ್ತು ದಿನಗಳ ಸರಸ್ ಮೇಳವನ್ನು ಯಾವ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಜಮ್ಮು ಮತ್ತು ಕಾಶ್ಮೀರ

    ಪ್ರಶ್ನೆ:
  27. 39 ನೇ ಭಾರತೀಯ ಅಂತರಾಷ್ಟ್ರೀಯ ಚರ್ಮ ಮೇಳ ಎಲ್ಲಿ ನಡೆಯಿತು ?
    ಉತ್ತರ: ಚೆನ್ನೈ

  28. 24 ಗಂಟೆಗಳಲ್ಲಿ 5555 ವಿದ್ಯಾರ್ಥಿನಿಯರಿಗೆ ಇ-ಸೈಕಲ್ ವಿತರಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ರಾಜ್ಯ ಯಾವುದು ?
    ಉತ್ತರ: ಆಂಧ್ರ ಪ್ರದೇಶ

    ಪ್ರಶ್ನೆ:
  29. ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಡ್ವೋಕೇಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ ?
    ಉತ್ತರ: ಮುಂಬೈ

    ಪ್ರಶ್ನೆ:
  30. ಜಲಂಧರ್ ನಗರದ ಅಂದಪುರದ ವಿಮಾನ ನಿಲ್ದಾಣದ ಹೊಸ ಹೆಸರೇನು ?
    ಉತ್ತರ: ಶ್ರೀ ಗುರು ರವಿ ದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ

    ಪ್ರಶ್ನೆ:
  31. ವಿಶ್ವ ಅರ್ಧ ಭೂಮಿ ದಿನವನ್ನು ಪ್ರತಿ ವರ್ಷ ಯಾವ ದಿನಾಂಕದಲ್ಲಿ ಆಚರಿಸಲಾಗುತ್ತದೆ ?
    ಉತ್ತರ: ಫೆಬ್ರವರಿ 2

    ಪ್ರಶ್ನೆ:
  32. ಅಗ್ನಿ ಪರೀಕ್ಷಾ ಎಂಬ ಸೈನಿಕ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ?
    ಉತ್ತರ: ಅರುಣಾಚಲ ಪ್ರದೇಶ

    ಪ್ರಶ್ನೆ:
  33. ಮೊದಲ ಗ್ಲೋಬಲ್ ಬಿಗ್ ಕ್ಯಾಟ್ಸ್ ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ ?
    ಉತ್ತರ: ಭಾರತ

    ಪ್ರಶ್ನೆ:
  34. ಭಾರತದ ಮೊದಲ LNG ಡೀಸೆಲ್ , ಡ್ಯುಯಲ್ ಫ್ಯೂಯಲ್ DEMU ರೈಲು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ?
    ಉತ್ತರ: ಅಹಮದಾಬಾದ್

    ಪ್ರಶ್ನೆ:
  35. 2026 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು ?
    ಉತ್ತರ: ಎಲೆನಾ ರೈಬಾಕಿನಾ ಗೆದ್ದರು

    ಪ್ರಶ್ನೆ:
  36. ಗ್ರಾಮೀಣ ಪ್ರಶಸ್ತಿ 2026 ರಲ್ಲಿ ಉತ್ತಮ ಧ್ವನಿ ಪುಸ್ತಕ ನಿರೂಪಣೆ ಮತ್ತು ಕಥನ ಧ್ವನಿ ಮುದ್ರಣ ವಿಭಾಗದಲ್ಲಿ ಮೊದಲ ಬಾರಿಗೆ ಗ್ರಾಮೀಣ ಪ್ರಶಸ್ತಿಯನ್ನು ಗೆದ್ದ ಆಧ್ಯಾತ್ಮಿಕ ನಾಯಕ ಯಾರು ?
    ಉತ್ತರ: ದಲೈ ಲಾಮಾ

    ಪ್ರಶ್ನೆ:
  37. B37. ರಾಮ್ಸರ್ ಪಟ್ಟಿಗೆ ಸೇರಿಸಲಾದ ವಾರಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
    ಉತ್ತರ: ಗುಜರಾತ್

    ಪ್ರಶ್ನೆ:
  38. ಮೇಬಲಿನ್ ನ್ಯೂಯಾರ್ಕ್ ಭಾರತಕ್ಕಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಿದೆ ?
    ಉತ್ತರ: ಕಿಯಾರಾ ಅಡ್ವಾಣಿ

    ಪ್ರಶ್ನೆ:
  39. 6 ನೇ ನ್ಯಾಷನಲ್ ( ಕ್ರಾಪ್ ನ್ಯೂಟ್ರಿಷನ್ ) ಬೇಳೆ ಪೌಷ್ಟಿಕ ಆಹಾರ ಸಮ್ಮೇಳನ 2026 ರಲ್ಲಿ ಯಾವ ನಗರದಲ್ಲಿ ನಡೆಯಿತು ?
    ಉತ್ತರ: ಮುಂಬೈ ನಗರ ( ಫೆಬ್ರವರಿ 5 and 6 )

    ಪ್ರಶ್ನೆ:
  40. ಗ್ರಾಮ ಒನ್ ಯೋಜನೆಯ ಮುಖ್ಯ ಉದ್ದೇಶವೇನು?
    ಉತ್ತರ: ಗ್ರಾಮೀಣ ಡಿಜಿಟಲ್ ಸೇವೆಗಳ ಒದಗಿಕೆ

50 Gk question and answers in kannada

LATEST POSTS

Current Affairs in Kannada

Kannada Gk Questions With Answers

Kannada Gk Questions With Answers : ಈ ಬ್ಲಾಗಿನಲ್ಲಿ ನೀಡಿರುವ ಪ್ರಶ್ನೆಗಳು ಮತ್ತು ಉತ್ತರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮಗೆ ಸಹಾಯವಾಗಬಹುದು. ಇಲ್ಲಿ ನೀವು ಕನ್ನಡದಲ್ಲಿ ಸಾಮಾನ್ಯ ಜ್ಞಾನ ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಓದಬಹುದು, ಇದು ನಿಮ್ಮ ಪರೀಕ್ಷಾ ಸಿದ್ಧತೆಯಲ್ಲಿ ಅಗತ್ಯವಾದ ಮಾಹಿತಿ ಮತ್ತು ವಿಶ್ವಾಸವನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ, ಎಸ್‌ಎಸ್‌ಸಿ, ಬ್ಯಾಂಕ್ ಪರೀಕ್ಷೆ, ಶಿಕ್ಷಕರ ನೇಮಕಾತಿ ಪರೀಕ್ಷೆ ಮುಂತಾದವುಗಳಿಗೆ ಬಳಸಬಹುದಾದ ಪ್ರಶ್ನೆಗಳು ಇಲ್ಲಿ ಒದಗಿಸಲ್ಪಟ್ಟಿವೆ. ನಿಯಮಿತ ಅಭ್ಯಾಸದಿಂದ ಸಾಮಾನ್ಯ ಜ್ಞಾನವನ್ನು ವರ್ಧಿಸಿಕೊಳ್ಳಬಹುದು ಮತ್ತು ಉತ್ತಮ ಸಾಧನೆ ಸಾಧಿಸಬಹುದು

Kannada Gk Questions With Answers

ಸ್ವಾತಂತ್ರ್ಯ ಸಂಬಂಧಿತ ವಿಶೇಷ ಪ್ರಶ್ನೋತ್ತರ

  • ಪ್ರಶ್ನೆ: ಸ್ವಾತಂತ್ರ್ಯ ದಿನದಂದು ಭಾರತದ ರಾಷ್ಟ್ರೀಯ ಧ್ವಜವನ್ನು ಯಾರು ಹಾರಿಸುತ್ತಾರೆ?
    ಉತ್ತರ: ಪ್ರಧಾನಮಂತ್ರಿ
  • ಪ್ರಶ್ನೆ: ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿ ಯಾರು?
    ಉತ್ತರ: ಪಂಡಿತ್ ಜವಾಹರಲಾಲ್ ನೆಹರೂ
  • ಪ್ರಶ್ನೆ: ಭಾರತಕ್ಕೆ ಸ್ವಾತಂತ್ರ್ಯ ಯಾವ ಕಾಯಿದೆಯ ಅಡಿಯಲ್ಲಿ ಸಿಕ್ಕಿತು?
    ಉತ್ತರ: ಭಾರತೀಯ ಸ್ವಾತಂತ್ರ್ಯ ಕಾಯಿದೆ 1947
  • ಪ್ರಶ್ನೆ: 15 ಆಗಸ್ಟ್‌ನಂದು ಭಾರತದೊಂದಿಗೆ ಯಾವ ದೇಶಕ್ಕೂ ಸ್ವಾತಂತ್ರ್ಯ ಸಿಕ್ಕಿತು?
    ಉತ್ತರ: ದಕ್ಷಿಣ ಕೊರಿಯಾ
  • ಪ್ರಶ್ನೆ: ಭಾರತದ ಕೊನೆಯ ವೈಸ್ರಾಯ್ ಯಾರು?
    ಉತ್ತರ: ಲಾರ್ಡ್ ಮೌಂಟ್‌ಬ್ಯಾಟನ್ kannadafactsli.in
    Kannada Gk Questions With Answers
  • ಪ್ರಶ್ನೆ: “ಎ ಟ್ರಿಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಯಾರು ನೀಡಿದರು?
    ಉತ್ತರ: ಪಂಡಿತ್ ನೆಹರೂ
  • ಪ್ರಶ್ನೆ: ಭಾರತೀಯ ಸಂವಿಧಾನ ಜಾರಿಗೆ ಬರುವ ಮೊದಲು ಭಾರತ ಯಾವ ಕಾಯಿದೆಯ ಅಡಿಯಲ್ಲಿ ಆಡಳಿತ ನಡೆಸಲ್ಪಡುತ್ತಿತ್ತು?
    ಉತ್ತರ: ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಟ್ 1935
  • ಪ್ರಶ್ನೆ: ಭಾರತದಲ್ಲಿ 1947 ರ ನಂತರ ಮೊದಲ ಜನಗಣತಿ ಯಾವಾಗ ನಡೆಯಿತು?
    ಉತ್ತರ: 1951 ರಲ್ಲಿ
  • ಪ್ರಶ್ನೆ: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ‘ಇಂಕಲಾಬ್ ಜಿಂದಾಬಾದ್’ ಘೋಷಣೆಯನ್ನು ಯಾರು ನೀಡಿದರು?
    ಉತ್ತರ: ಭಗತ್ ಸಿಂಗ್
  • ಪ್ರಶ್ನೆ: ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಯಾರು?
    ಉತ್ತರ: ಕ್ಲೆಮೆಂಟ್ ಎಟ್ಲಿ
  • ಪ್ರಶ್ನೆ: ಭಾರತದಲ್ಲಿ ‘ವಂದೇ ಮಾತರಂ್’ ಗೀತೆಯನ್ನು ಮೊದಲ ಬಾರಿಗೆ ಯಾವಾಗ ಹಾಡಲಾಯಿತು?
    ಉತ್ತರ: 1896, ಕಾಂಗ್ರೆಸ್ ಅಧಿವೇಶನದಲ್ಲಿ

    kannadafactsli.in
    Kannada Gk Questions With Answers
  • ಪ್ರಶ್ನೆ: ಇಂಗ್ಲಿಷರ ವಿರುದ್ಧ 1857 ರ ಕ್ರಾಂತಿಯ ನೇತೃತ್ವ ಯಾರು ವಹಿಸಿದ್ದರು?
    ಉತ್ತರ: ಬಹಾದೂರ್ ಶಾ ಜಫರ್
  • ಪ್ರಶ್ನೆ: ಸ್ವಾತಂತ್ರ್ಯ ದಿನ ಸಮಾರಂಭದ ಲೈವ್ ಕವರೇಜ್ ಯಾವಾಗ ಪ್ರಾರಂಭವಾಯಿತು?
    ಉತ್ತರ: 1980 ರಿಂದ
  • ಪ್ರಶ್ನೆ: ಭಾರತದ ಸ್ವಾತಂತ್ರ್ಯದ ಮೊದಲು ರಾಜಧಾನಿ ಎಲ್ಲಿತ್ತು?
    ಉತ್ತರ: ಕೋಲ್ಕತ್ತಾ (1911 ರವರೆಗೆ), ನಂತರ ದೆಹಲಿ
  • ಪ್ರಶ್ನೆ: ಬಂಗಾಳ ವಿಭಜನೆ ಯಾವ ವರ್ಷ ನಡೆಯಿತು?
    ಉತ್ತರ: 1905 ರಲ್ಲಿ

Kannada Gk Questions With Answers

ಪ್ರಮುಖ ಕ್ರೀಡಾ ಪುರಸ್ಕಾರ ಪ್ರಶ್ನೋತ್ತರ

  • ಪ್ರಶ್ನೆ: ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ಈಗ ಯಾವ ಹೆಸರಿನಿಂದ ಕರೆಯಲಾಗುತ್ತದೆ?
    ಉತ್ತರ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪುರಸ್ಕಾರ
  • ಪ್ರಶ್ನೆ: ಅರ್ಜುನ ಪುರಸ್ಕಾರವನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ?
    ಉತ್ತರ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರದರ್ಶನ
  • ಪ್ರಶ್ನೆ: ಧ್ಯಾನ್‌ಚಂದ್ ಪುರಸ್ಕಾರವನ್ನು ಯಾವುದಕ್ಕಾಗಿ ನೀಡಲಾಗುತ್ತದೆ?
    ಉತ್ತರ: ಜೀವಮಾನ ಸಾಧನೆಗಾಗಿ
  • ಪ್ರಶ್ನೆ: ದ್ರೋಣಾಚಾರ್ಯ ಪುರಸ್ಕಾರವನ್ನು ಯಾರಿಗೆ ನೀಡಲಾಗುತ್ತದೆ?
    ಉತ್ತರ: ಶ್ರೇಷ್ಠ ತರಬೇತುದಾರರಿಗೆ

    kannadafactsli.in
    Kannada Gk Questions With Answers
  • ಪ್ರಶ್ನೆ: ಅರ್ಜುನ ಪುರಸ್ಕಾರದ ಆರಂಭ ಯಾವಾಗ ಆಯಿತು?
    ಉತ್ತರ: 1961
  • ಪ್ರಶ್ನೆ: ಖೇಲ್ ರತ್ನ ಪುರಸ್ಕಾರದ ಸ್ಥಾಪನೆ ಯಾವಾಗ ಆಯಿತು?
    ಉತ್ತರ: 1991-92
  • ಪ್ರಶ್ನೆ: ಮೊದಲ ಬಾರಿಗೆ ಖೇಲ್ ರತ್ನ ಯಾರಿಗೆ ಸಿಕ್ಕಿತು?
    ಉತ್ತರ: ವಿಶ್ವನಾಥನ್ ಆನಂದ್
  • ಪ್ರಶ್ನೆ: ಧ್ಯಾನ್‌ಚಂದ್ ಪುರಸ್ಕಾರದ ಆರಂಭ ಯಾವಾಗ ಆಯಿತು?
    ಉತ್ತರ: 2002
  • ಪ್ರಶ್ನೆ: ಅರ್ಜುನ ಪುರಸ್ಕಾರವನ್ನು ಯಾವ ಸಚಿವಾಲಯದಿಂದ ನೀಡಲಾಗುತ್ತದೆ?
    ಉತ್ತರ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
  • ಪ್ರಶ್ನೆ: ಖೇಲ್ ರತ್ನ ಪಡೆದ ಮೊದಲ ಮಹಿಳಾ ಕ್ರೀಡಾಪಟು ಯಾರು?
    ಉತ್ತರ: ಕರ್ಣಂ ಮಲ್ಲೇಶ್ವರಿ


    kannadafactsli.in
    Kannada Gk Questions With Answers

  • ಪ್ರಶ್ನೆ: ದ್ರೋಣಾಚಾರ್ಯ ಪುರಸ್ಕಾರದ ಮೊದಲ ವಿಜೇತರು ಯಾರು?
    ಉತ್ತರ: ಬಿ. ಬಿ. ನಂದಿ
  • ಪ್ರಶ್ನೆ: ಧ್ಯಾನ್‌ಚಂದ್ ಪುರಸ್ಕಾರವು ಯಾವ ಕ್ರೀಡೆಯೊಂದಿಗೆ ಸಂಬಂಧಿಸಿದೆ?
    ಉತ್ತರ: ಹಾಕಿ
  • ಪ್ರಶ್ನೆ: ಅರ್ಜುನ ಪುರಸ್ಕಾರ ಪಡೆದ ಮೊದಲ ಮಹಿಳೆ ಯಾರು?
    ಉತ್ತರ: ಅನ್ನಿ ಬೆಸೆಂಟ್
  • ಪ್ರಶ್ನೆ: ದ್ರೋಣಾಚಾರ್ಯ ಪುರಸ್ಕಾರದಲ್ಲಿ ಎಷ್ಟು ನಗದು ಮೊತ್ತವನ್ನು ನೀಡಲಾಗುತ್ತದೆ (2024 ವರೆಗೆ)?ಉತ್ತರ: ₹15 ಲಕ್ಷ

Top 50 Gk question and answers in kannada

PSI QUESTION ANSWERS IN KANNADA

ಈ “Top 50 GK Question and Answers in Kannada” ಪಟ್ಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗಾಗಿ ಸಿದ್ಧತೆಯಲ್ಲಿ ಸಹಾಯ ಮಾಡುತ್ತದೆ. ಸರ್ಕಾರಿ ಮತ್ತು ಖಾಸಗಿ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನವು ಮುಖ್ಯವಾದ ವಿಷಯವಾಗಿದ್ದು, ಈ ಪ್ರಶ್ನೋತ್ತರಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸಲು ಮತ್ತು ತ್ವರಿತವಾಗಿ ಓದಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಇದನ್ನು ದಿನನಿತ್ಯ ಅಭ್ಯಾಸ ಮಾಡಿಕೊಳ್ಳುವುದರಿಂದ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂಪೂರ್ಣ GK ಪ್ರಶ್ನೋತ್ತರ ಸಂಗ್ರಹವು ಅತ್ಯಂತ ಉಪಯುಕ್ತವಾಗಿದೆ.

Top 50 Gk question and answers in kannada
  1. ಹಿಸ್ಟರಿ ಪದದ ಅರ್ಥವೇನು ?
    ಉ: ವಿಚಾರಣೆ ತನಿಕೆ or ಅನ್ವೇಷಣೆ ಎಂದರ್ಥ

  2. ಹಿಸ್ಟರಿ ಪದವು ಯಾವ ಭಾಷೆಯಿಂದ ಬಂದಿದೆ ?
    ಉ: ಗ್ರೀಕಿನ ಲ್ಯಾಟಿನ್ ಪದದಿಂದ (ಭಾಷೆ) ಬಂದಿದೆ.

  3. “ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?
    ಉ; “ಹೆರೋಡೋಟಾಸ್“.

  4. ಹೆರೋಡೋಸ್ ಯಾವ ದೇಶಕ್ಕೆ ಸೇರಿದವರು ?
    ಉ: ಗ್ರೀಕ್ ದೇಶಕ್ಕೆ ಸೇರಿದವರು.

  5. ಹೆರೊಡೋಟಾಸನ ಕೃತಿಯನ್ನು ಹೆಸರಿಸಿ ?
    ಉ: “ಪರ್ಷಿಯನ್ ಕದನಗಳು & ( Histories) ಇತಿಹಾಸ.

  6. ದಿ, ಸಿಟಿ ಆಫ್ ಗಾಢ ಕೃತಿಯನ್ನು ಬರೆದವರು ಯಾರು ?
    ಉ: “ಸಂತ್ ಅಗಸ್ಟೈನ್“.

  7. ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದವನು ಯಾರು ?
    ಉ: “ಕಾರ್ಲ್ ಮಾರ್ಕ್ಸ್

  8. ಕಾರ್ಲ್‌ಮಾರ್ಕ್ಸ್‌ನ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ.
    ಉ: “ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ” ಎಂದಿದ್ದಾರೆ.

  9. ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. ಬ್ಯೂರಿಯ ವ್ಯಾಖ್ಯೆ ಯಾವುದು ?
    ಉ: “ಇತಿಹಾಸ ಒಂದು ವಿಜ್ಞಾನ ಹೆಚ್ಚು ಅಲ್ಲ ಕಡಿಮೆಯು ಅಲ್ಲ ಎಂದಿದ್ದಾರೆ.

  10. ಆರ್ನಾಲ್ಡ್ ಟಾಯಬಿಯ ಕೃತಿಯ ತಿಳಿಸಿ ?
    ಉ: “ಇತಿಹಾಸದ ಅಧ್ಯಯನ” (A Study of History)

    Top 50 Gk question and answers in kannada
  11. ಇತಿಹಾಸವನ್ನು “ನಾಗರಿಕತೆಏಳು ಬೀಳಿನ ಕಥೆ” ಎಂದು ವ್ಯಾಖ್ಯಾನಿಸಿದ್ದು ಯಾರು ?
    ಉ: “ಆರ್ನಾಲ್ಡ್ ಟಾಬಿ”

  12. ಇತಿಹಾಸಕ್ಕೆ ಜವಾಹರಲಾಲ್ ನೆಹರು ನೀಡಿದ ವ್ಯಾಖ್ಯೆ ಏನು ?
    ಉ: ಅನಾಗರಿಕತೆಯಿಂದ ನಾಗರೀಕತೆಯಡೆಗೆ ಸಾಗಿದ ಮಾನವನ ಕಥೆಯ ಇತಿಹಾಸ.

  13. ಇತಿಹಾಸವನ್ನು ಕಾಲ ಮತ್ತು ಅಂತರಿಕ್ಷದ ಸುಧೀರ್ಘ ಪ್ರಯಾಣ ಎಂದು ಕರೆದವರು ಯಾರು ? ಅವನ ದೇಶ ಯಾವುದು ?
    ಉ: “ಆರ್ನಾಲ್ಡ್ ಟಾಯಬಿ, ಮತ್ತುಇವನ ದೇಶ ಬ್ರಿಟನ್” ಆಗಿದೆ.

  14. ಹ್ಯೂಮನ್ (Human) ಪದವು ಯಾವ ಭಾಷೆಯಿಮದ ಬಂದಿದೆ ?
    ಉ: ಹ್ಯೂಮನ್ ಪದವು ಲ್ಯಾಟಿನ್ ಭಾಷೆಯ ಹ್ಯೋಮನಸ್ ಎಂಬ ಪದದಿಂದ ಬಂದಿದೆ.

  15. ಹೋಮೊ‘ ಪದದ ಅರ್ಥವೇನು ?
    ಉ: ಹೋಮೊ ಪದದ ಅರ್ಥ ಮಾನವ ಅಥವಾ ಮನುಷ್ಯ

  16. ಭೂಮಿ ಯಾವಾಗ ಉಗಮಿಸಿತು ?
    ಉ: ಭೂಮಿಯು ಉಗಮಿಸಿದ್ದು 4.5 ಬಿಲಿಯನ್ ವರ್ಷದಲ್ಲಿ

  17. ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ಯಾವುದು ?
    ಉ: ಚಾರ್ಲ್ಸ್ ಡಾರ್ವಿನ್ ಆನ್ ದಿ ಒರಿಜನ್ ಆಫ್ ಸ್ಪೀಷಿಸ್ (the origin of the species (1859))

  18. ಮಾನವನ ಹಾಗೆ ಕಾಣುವ ಜೀವಿಗಳು ಭೂಮಿಯ ಮೇಲೆ ಯಾವಾಗ ಹುಟ್ಟಿಕೊಂಡವು?
    ಉ: ಮಾನವನ ಹಾಗೆ ಕಾಣುವ ಜೀವಿಗಳು ಸುಮಾರು 20 ಲಕ್ಷ ವರ್ಷಗಳ ಹಿಂದೆ (2 million years ago) ಭೂಮಿಯ ಮೇಲೆ ಕಾಣಿಸಿಕೊಂಡವು.

  19. ಮೇಲುಕುಟುಂಬ ಹೋಮಿನಾಯ್ಕೆಯಿಂದ ಹೋಮಾ ಕುಲವು ಉತ್ಪತ್ತಿಯಾಗಿಲು ಎಷ್ಟು ವರ್ಷಗಳು ಬೇಕಾದವು ?
    ಉ: 30 ಮಿಲಿಯನ್ ವರ್ಷಗಳು.

  20. ಹೋಮೊ ಕುಲ ಯಾವಾಗ ಅಸ್ತಿತ್ವಕ್ಕೆ ಬಂದಿತು ?
    ಉ: ಹೋಮೊ ಕುಲ ಸುಮಾರು ೨೫ ಲಕ್ಷ ವರ್ಷಗಳ ಹಿಂದೆ (2.5 million years ago) ಅಸ್ತಿತ್ವಕ್ಕೆ ಬಂದಿತು.

    Top 50 Gk question and answers in kannada
  21. ಶಿಲೆಗಳಿಂದ ಆಯುಧಗಳನ್ನು ತಯಾರಿಸಿದ ಪ್ರಥಮ ಮಾನವ ಪ್ರಜಾತಿ ಯಾವುವು?
    ಉ: ಹೋಮೊ ಹಬಿಲಿಸ್

  22. ದ್ವಿಪಾದಚಲನೆ ಎಂದರೇನು ?
    ಉ: ಎರಡು ಕಾಲುಗಳನ್ನು ಉಪಯೋಗಿಸಿಕೊಂಡು ನಡೆದಾಡುವುದು ಅಥವ ಓಡಾಡುವುದು ಎಂದರ್ಥ.

  23. ಯಾವ ನದಿಯ ದಂಡೆಯ ಮೇಲೆ ಈಜಿಪ್ಟ್ ನಾಗರಿಕತೆ ಬೆಳವಣಿಗೆ ಆಯಿತು?
    ಉ: “ನೈಲ್ ನದಿ

  24. ಈಜಿಪ್ತಿಯನ್ನರ ಲಿಪಿಯನ್ನು ಏನೆಂದು ಕರೆಯುತ್ತಾರೆ ?
    ಉ: “ಹೈರೋ ಗ್ಲಿಪಿಕ್” (ಪವಿತ್ರ ಲಿಪಿ)

  25. ವಿಶ್ವದ ಪ್ರಪ್ರಥಮ ರಾಣಿ ಯಾರು ?
    ಉ: “ಹಟ್ಸ್ ಪ್ಯೂಟ್ಸ್ ರಾಣಿ

  26. ಈಜಿಪ್ತಿಯನ್ನರು ತಮ್ಮ ರಾಜರ ಮೃತ ದೇಹಗಳನ್ನು ಏಕೆ ಸಂರಕ್ಷಿಸಿಡುತ್ತಿದ್ದರು?
    ಉ: “ಆತ್ಮದ ಮರು ಆಗಮನದ ಮೇಲೆ ನಂಬಿಕೆಯಿತ್ತು” (ಪುನರ್ ಜನ್ಮದ ಮೇಲೆ ನಂಬಿಕೆಯಿತ್ತು)

  27. ವಿಶ್ವದ ಬೃಹತ್ ಪಿರಮಿಡ್ ಯಾವುದು.?
    ಉ: “ಗೀಝಾ ಪಿರಮಿಡ್

  28. ಮೆಸಪಟೊಮಿಯಾದ ಅರ್ಥವೇನು ?
    ಉ: ಮೆಸಪಟೊಮಿಯಾ ಅಂದರೆ “ನದಿಗಳ ನಡುವಿನ ಪ್ರದೇಶ” ಎಂಬುದು ಅರ್ಥ.

  29. ತೂಗು ಉದ್ಯಾನವನ ನಿರ್ಮಿಸಿದವರು ಯಾರು ?
    ಉ: ರಾಜ “ನೆಬುಕದ್ನೇಜರ್

  30. ಜಿಗ್ಗುರಾತ್ ಎಂದರೇನು ?
    ಉ: “ಜಿಗ್ಗುರಾತ್ ಎಂದರೆ ಪ್ರಾಚೀನ ಮೆಸೊಪೊಟೇಮಿಯಾದ ಜನರು ನಿರ್ಮಿಸಿದ ವಿಶೇಷ ರೀತಿಯ ದೇವಾಲಯ ಕಟ್ಟಡ.

    Top 50 Gk question and answers in kannada
  31. ಚೀನಾದ ಪ್ರಸಿದ್ದ ದೊರೆ ಯಾರು ?
    ಉ: ಚಿನ್ ಶಿ ಹುವಾಂಗ್ (Qin Shi Huang) – ಅತ್ಯಂತ ಪ್ರಸಿದ್ಧ ದೊರೆ.

  32. ತಾವೋ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ?
    ಉ: “ಲಾವೋತ್ಸೆ

  33. ಬೌದ್ಧ ಧರ್ಮವನ್ನು ಚೀನಾದಲ್ಲಿ ಜನಪ್ರಿಯಗೊಳಿಸಿದವರು ಯಾರು ?
    ಉ: ಬೌದ್ಧ ಬಿಕ್ಷುಕರು ಮತ್ತು ವ್ಯಾಪಾರಸ್ಥರು ಮತ್ತು ಕನಿಷ್ಕ ರಾಜ

  34. ಯುರೋಪಿನ ಅತ್ಯಂತ ಪ್ರಾಚೀನ ನಾಗರಿಕತೆ ಯಾವುದು ?
    ಉ: ಗ್ರೀಕ್ ನಾಗರಿಕತೆ


    Top 50 Gk question and answers in kannada
  35. ಯಾವ ನದಿಯ ದಡದಲ್ಲಿ ಗ್ರೀಕ್ ನಾಗರಿಕತೆ ಅಭಿವೃದ್ಧಿಯಾಯಿತು ?
    ಉ: ಗ್ರೀಕ್ ನಾಗರಿಕತೆ ಯುರೋಪಿನ ಡ್ಯಾನ್ಯೂಬ್ (Danube) ನದಿಯ ದಡದಲ್ಲಿ ಅಭಿವೃದ್ಧಿಯಾಯಿತು

  36. ಹೆಲೆನೆಸ್ ಎನ್ನುವ ಪದದ ಅರ್ಥವೇನು ?
    ಉ: ಗ್ರೀಕ್ ಎಂದರ್ಥ

  37. ಯಾರ ಕಾಲವನ್ನು ಅಥನ್ಸ್ ನ ಸುವರ್ಣ ಯುಗವೆಂದು ಕರೆಯುತ್ತಾರೆ ?
    ಉ: “ಫೆರಿಕ್ಲೀಸ್“ಕಾಲವನ್ನು.

  38. ಸೆಲ್ಯೂಕಸ್ ನನ್ನು ಸೋಲಿಸಿದ ಭಾರತದ ದೊರೆ ಯಾರು ?
    ಉ : ಚಂದ್ರಗುಪ್ತ ಮೌರ್ಯ.

  39. ವೈದ್ಯ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?
    ಉ : ಹಿಪೂಕ್ರೆಟಿಸ್

  40. ದ ರಿಪಬ್ಲಿಕ್ ಗ್ರಂಥವನ್ನು ಯಾರು ರಚಿಸಿದರು ?
    ಉ : ಪ್ಲೇಟೋ

    Top 50 Gk question and answers in kannada
  41. ಯಾವ ನದಿಯ ದಡದ ಮೇಲೆ ಪ್ರಾಚೀನ ರೋಮಿನ ನಾಗರಿಕತೆ ಬೆಳೆಯಿತು ?
    ಉ : ಟೈಬರ್ ನದಿ

  42. ರೂಮಿನಲ್ಲಿ ಗಣರಾಜ್ಯ ಸ್ಥಾಪನೆ ಯಾವಾಗ ಆಯಿತು ?
    ಉ : ಕ್ರಿಸ್ತಪೂರ್ವ 509

  43. ರಿಪಬ್ಲಿಕ್ ಎನ್ನುವ ಪದ ಯಾವ ಲ್ಯಾಟಿನ್ ಶಬ್ದದಿಂದ ಬಂದಿದೆ ?
    ಉ : ರೇಸ್ ಪಬ್ಲಿಕ್

  44. ರೋಮಿನ ಪ್ರಥಮ ನಿರಂಕುಶ ಪ್ರಭು ಯಾರು ?
    ಉ : ಮ್ಯಾರಿಯಸ್

  45. ವಿನಿ – ವಿಡಿ – ವಿಸಿ ಇದು ಯಾರ ಪ್ರಸಿದ್ಧ ಮಾತುಗಳು ?
    ಉ : ಜ್ಯೂಲಿಯಸ್ ಸೀಸರ್

  46. ಪಾಂಪೆಯನ್ನು ಜ್ಯೂಲಿಯಸ್ ಸೀಸರ್ ಯಾವ ಕದನದಲ್ಲಿ ಸೋಲಿಸಿದನು ?
    ಉ : ಗಾಲ್ ಮತ್ತು ಬ್ರಿಟನ್ ಕದನದಲ್ಲಿ ಸೋಲಿಸಿದನು

  47. ಕ್ಲಿಯೋಪಾತ್ರ ಯಾರು ?
    ಉ : ಈಜಿಪ್ಟಿನ ರಾಣಿ

  48. ಜ್ಯೂಲಿಯಸ್ ಸೀಸರ್ ನನ್ನು ಕೊಲೆಗೈದ ವ್ಯಕ್ತಿ ಯಾರು ?
    ಉ : ಬ್ರೂಟಸ್

  49. ರೋಮಿನ ಅತ್ಯಂತ ಶ್ರೇಷ್ಠ ಸಾಮ್ರಾಟ ಯಾರು ?
    ಉ : ಜ್ಯೂಲಿಯಸ್ ಸೀಸರ್

  50. ಗಸ್ಟಸ್ ಸೀಸರ್ ಮೂಲ ಹೆಸರು ತಿಳಿಸಿ ?
    ಉ : ಅಕ್ಟೇವಿಯಸ್ ಸೀಸರ್

Top 50 Gk question and answers in kannada

ಮಹಾತ್ಮ ಗಾಂಧೀಜಿ

ಪ್ರಪಂಚದ ಏಳು ಅದ್ಭುತಗಳು

ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ

ತಾಳಿಕೋಟೆ ಕದನ Talikote kadana in kannada

ಸಿಂಧೂ ಬಯಲಿನ ನಾಗರಿಕತೆ

ವಿಜಯನಗರ ಸಾಮ್ರಾಜ್ಯ 1 Vijayanagara Samrajya In Kannada

RECENT POSTS

ತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?

ಹೆರೋಡೋಟಾಸ್